HomeEducation › ಪುವಿಧಮ್‌ನಲ್ಲಿ ವಿಜ್ಞಾನ: ಬದುಕುವುದರ ಮೂಲಕವೇ ಕಲಿಕೆ

Cover of ಪುವಿಧಮ್‌ನಲ್ಲಿ ವಿಜ್ಞಾನ: ಬದುಕುವುದರ ಮೂಲಕವೇ ಕಲಿಕೆ

ಪುವಿಧಮ್‌ನಲ್ಲಿ ವಿಜ್ಞಾನ: ಬದುಕುವುದರ ಮೂಲಕವೇ ಕಲಿಕೆ

ಉಮೇಶ್, ಮೀನಾಕ್ಷಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಪುವಿಧಮ್‌ ಎಂದರೆ ತಮಿಳಿನಲ್ಲಿ ‘ಭೂಮಿಯ ಕುರಿತಾದ ಪ್ರೀತಿ’ ಎಂದರ್ಥ. ಪುವಿಧಮ್‌ ಲರ್ನಿಂಗ್‌ ಸೆಂಟರ್‌ನಲ್ಲಿ (ಪುವಿಧಮ್‌ ಕಲಿಕಾ ಕೇಂದ್ರ) ಮಕ್ಕಳು ಅವಲೋಕನ, ಅನ್ವೇಷಣೆ ಹಾಗೂ ತಮ್ಮ ನೈಸರ್ಗಿಕ ಪರಿಸರದಲ್ಲಿ ಕೆಲಸ ಮಾಡುವುದರ ಮೂಲಕ ಸಹಜವಾಗಿ, ಪ್ರತ್ಯಕ್ಷ ರೀತಿಯಿಂದ ಕಲಿಯುತ್ತಾರೆ. ಈ ವಿಧಾನವು ವಿಜ್ಞಾನದ ಕಲಿಕೆಯನ್ನು ಹೇಗೆ ಪ್ರಭಾವಿಸುತ್ತದೆ? ಈ ಪ್ರಕ್ರಿಯೆಯಲ್ಲಿ ಶಿಕ್ಷಕರಂತಹ ವಯಸ್ಕರು ಎಂತಹ ಪಾತ್ರವನ್ನು ನಿರ್ವಹಿಸುತ್ತಾರೆ?

More in Education

Browse all →