Home › Education › ನಾನು ಆರಿಸುತ್ತೇನೆ
ನಾನು ಆರಿಸುತ್ತೇನೆ
Full text being prepared
Keep a copy $1
About this book
"ಅನವಶ್ಯಕವಾಗಿ ಕಾಗದದಲ್ಲಿ ಏನೋ ಗೀಚಿ ಅದನ್ನು ಮುದುರಿ ಎಸೆಯುತ್ತಾ, ಸುಮ್ಮನೆ ಟಿ. ವಿ ಹಾಕಿಕೊಳ್ಳುತ್ತಾ ಇದ್ದ ಮಿತ್ತು ವನ್ನು ತಾತ ಗದರಿಸುತ್ತಾರೆ. ಏಕೆ ಬೈಯುತ್ತಿದ್ದೀರಿ ಎಂದು ಪ್ರತಿಭಟಿಸಿದ ಮಗು ಕಾರಣ ಕೇಳಿ ಚರ್ಚೆಗಿಳಿಯುತ್ತದೆ. ಅದೇ ಅವಕಾಶವನ್ನು ಉಪಯೋಗಿಸಿಕೊಂಡ ತಾತ, ಮೊಮ್ಮಗನಿಗೆ ಭೂಮಿಯ ತಾಪಮಾನ ಏರಿಕೆಯಂತಹ ಗಂಭೀರ ವಿಷಯದ ಬಗ್ಗೆ ತಿಳಿವಳಿಕೆ ನೀಡಿ ಪರಿಸರ ರಕ್ಷಣೆಗಾಗಿ ಮಿತ್ತು, ವೈಯಕ್ತಿಕ ಮಟ್ಟದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮನ ಒಲಿಸುತ್ತಾರೆ."
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske