HomeEducation › ಜೀವರಾಶಿಯ ರಸಾಯನಿಕ ಸಂಯೋಜನೆ ಮತ್ತು ಲಕ್ಷಣಗಳು

Cover of ಜೀವರಾಶಿಯ ರಸಾಯನಿಕ ಸಂಯೋಜನೆ ಮತ್ತು ಲಕ್ಷಣಗಳು

ಜೀವರಾಶಿಯ ರಸಾಯನಿಕ ಸಂಯೋಜನೆ ಮತ್ತು ಲಕ್ಷಣಗಳು

ಶಾಸ್ತ್ರಿ, ಅನಿರುದ್ಧ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಜೀವಿಗಳನ್ನು ಅಣುಗಳಿಂದ ಹಿಡಿದು ಜೀವಿ-ಪರಿಸರ ವ್ಯವಸ್ಥೆಯವರೆಗೆ ವಿವಿಧ ವ್ಯವಸ್ಥೆಗಳ ಮಟ್ಟಗಳಲ್ಲಿ ಅಧ್ಯಯನ ಮಾಡಬಹುದು. ನಾವು ಪ್ರಸ್ತುತ ಅರ್ಥಮಾಡಿಕೊಂಡಿರುವ ರಸಾಯನ ವಿಜ್ಞಾನವು ಈ ಪ್ರತಿಯೊಂದು ಹಂತದಲ್ಲೂ ಜೀವಿಗಳನ್ನು ನಾವು ಅರ್ಥ ಮಾಡಿಕೊಳ್ಳುವ ರೀತಿಯ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲುತ್ತದೆ. ‘ಜೀವ’ ದ ಕೆಲವು ಕೌತುಕಪೂರ್ಣ ಅಂಶಗಳ ಬಗ್ಗೆ ಈ ಲೇಖನವು ರಸಾಯನ ವಿಜ್ಞಾನದ ಮಸೂರದ ಮೂಲಕ ಇಣುಕು ನೋಟ ಒದಗಿಸುತ್ತದೆ.

More in Education

Browse all →