HomeEducation › ತರಗತಿಯ ಹೊರಗೆ ಕಲಿಯುವುದು: ಒಂದು ನಿಜವಾದ ಜೀವನಾನುಭವ

Cover of ತರಗತಿಯ ಹೊರಗೆ ಕಲಿಯುವುದು: ಒಂದು ನಿಜವಾದ ಜೀವನಾನುಭವ

ತರಗತಿಯ ಹೊರಗೆ ಕಲಿಯುವುದು: ಒಂದು ನಿಜವಾದ ಜೀವನಾನುಭವ

ತಲಂಗ್, ಜೆನೆವೀವ್

FormatEbook
LanguageKannada
ReadingIncluded
Full text being prepared Keep a copy ₹9
About this book
ತರಗತಿಯಿಂದ ಹೊರಗೆ ಕಲಿಯುವುದು ಸಹ ನಿಗದಿಯಾದ ಪಠ್ಯಕ್ರಮದ ಮೂಲಕ ಕಲಿಯುವುದರಷ್ಟೇ ಮುಖ್ಯವಾಗಿರುತ್ತದೆ. ತರಗತಿಯಿಂದ ಹೊರಗೆ ಕಲಿಯುವುದೆಂದರೆ ನಮ್ಮ ಸುತ್ತಲಿನ ಪರಿಸರದಿಂದ ಕಲಿಯುವುದು ಎಂಬುದು ನಮಗೆ ಗೊತ್ತು ಮತ್ತು ಇದನ್ನು ನಿಜವಾದ ಜೀವನದ ಅನುಭವಗಳು ಎಂದು ಕರೆಯಬಹುದು.

More in Education

Browse all →