HomeEducation › ಸಾರ್ವತ್ರಿಕ ಶಿಕ್ಷಕರ ಗುರುತು ಇದೆಯೇ? ಒಂದು ವಿಭಿನ್ನ ಪ್ರಸ್ತಾಪ

Cover of ಸಾರ್ವತ್ರಿಕ ಶಿಕ್ಷಕರ ಗುರುತು ಇದೆಯೇ? ಒಂದು ವಿಭಿನ್ನ ಪ್ರಸ್ತಾಪ

ಸಾರ್ವತ್ರಿಕ ಶಿಕ್ಷಕರ ಗುರುತು ಇದೆಯೇ? ಒಂದು ವಿಭಿನ್ನ ಪ್ರಸ್ತಾಪ

ಶ್ರೀಹರಿ, ಗೌರಿ

FormatEbook
LanguageKannada
ReadingIncluded
Full text being prepared Keep a copy ₹9
About this book
ವಿದ್ಯಾರ್ಥಿಯನ್ನು ಸಮಗ್ರ ಮಾನವನನ್ನಾಗಿ ರೂಪಿಸುವುದೇ ಶಿಕ್ಷಣದ ಗುರಿಯಾಗಿದೆ. ಈ ನೆಲೆಯಲ್ಲಿ ನೋಡಿದಾಗ ಒಬ್ಬ ಶಿಕ್ಷಕ ಅಪೇಕ್ಷಿತ ಮಾನವನ ಪರಿಕಲ್ಪನೆಯ ಅರಿವನ್ನು ಹೊಂದಬೇಕಾಗಿದ್ದು ಅದನ್ನು ಅರಿಯುವ ಪ್ರಕ್ರಿಯೆಯಲ್ಲಿ ತನ್ನನ್ನೇ ತಾನು ರೂಪಿಸಿಕೊಳ್ಳಬೇಕಾಗಿದೆ. ಮಾನವನಿಗೂ ಅಸ್ತಿತ್ವದಲ್ಲಿರುವ ಇತರ ಜೀವಿಗಳಿಗೂ ಇರುವ ಸಂಬಂಧಗಳನ್ನು ಗಟ್ಟಿಗೊಳಿಸಲು ಪೂರಕವಾದ ಸ್ವ-ಅರಿವು ಮತ್ತು ಸ್ವಯಂ ಪರಿವೀಕ್ಷಣೆಯನ್ನು ಒಳಗೊಂಡ ಸಾರ್ವತ್ರಿಕ ಗುರುತನ್ನು ಶಿಕ್ಷಕ ಬೆಳೆಸಿಕೊಳ್ಳಬೇಕೆಂಬ ಆಶಯ ಈ ಲೇಖನದ್ದಾಗಿದೆ. ಸ್ವ-ಅರಿವನ್ನು ಬೆಳೆಸಿಕೊಂಡಿರುವ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಂತಃಸತ್ವವನ್ನು ಬೆಳೆಸುವ ಮೂಲಕ ಸಾಮರಸ್ಯದ ಬದುಕಿಗೆ ಅಣಿಗೊಳಿಸುವುದು ಸಾಧ್ಯವಾಗುತ್ತದೆ ಎಂಬ ಧ್ವನಿ ಇಲ್ಲಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಬೆಳವಣಿಗೆಗೆ ಪೂರಕವಾಗುವಂತಹ ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನೊಳಗೊಂಡ ಚೌಕಟ್ಟನ್ನು ಇದು ಒದಗಿಸುತ್ತದೆ

More in Education

Browse all →