HomeEducation › ಶಿಕ್ಷಣದಲ್ಲಿ ಐಸಿಟಿ : ಸರ್ಕಾರಿ ಶಾಲೆಗಳಲ್ಲಿ ಅರ್ಥಪೂರ್ಣ ಸಂಯೋಜನೆಗೆ ಸೂಚಕಗಳು

Cover of ಶಿಕ್ಷಣದಲ್ಲಿ ಐಸಿಟಿ : ಸರ್ಕಾರಿ ಶಾಲೆಗಳಲ್ಲಿ ಅರ್ಥಪೂರ್ಣ ಸಂಯೋಜನೆಗೆ ಸೂಚಕಗಳು

ಶಿಕ್ಷಣದಲ್ಲಿ ಐಸಿಟಿ : ಸರ್ಕಾರಿ ಶಾಲೆಗಳಲ್ಲಿ ಅರ್ಥಪೂರ್ಣ ಸಂಯೋಜನೆಗೆ ಸೂಚಕಗಳು

ಚರಾನಿಯಾ, ಅಮಿನಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ, ಭಾರತ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ICT ಅನಾವರಣಗೊಂಡ ರೀತಿ ಮತ್ತು ಕಂಪ್ಯೂಟರ್ ಸಾಕ್ಷರತೆಯ ಕಾರ್ಯಕ್ರಮದಿಂದ ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾದುದರ ಮೇಲೆ ಲೇಖಕಿ ಕಣ್ಣು ಹಾಯಿಸಿದ್ದಾರೆ. ಬೋಧನಾ ವಿಧಾನ ಪರಿವರ್ತನೆಗೆ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ತಡೆಯಾಗಿ ಪರಿಣಮಿಸುವ ಕೊರತೆಗಳು, ವಿರೋಧಾಭಾಸಗಳು ಮತ್ತು ಸವಾಲುಗಳನ್ನು ಗುರುತು ಮಾಡುತ್ತಾರೆ. ಪ್ರಯೋಜನಾತ್ಮಕ ಸ್ಥಳೀಯರೂ ಸಂದರ್ಭೋಚಿತ ಕಲಿಕೆ ಸಾಧ್ಯವಾಗುವಂತೆ ಬೋಧನಾ-ಕಲಿಕೆ ಎರಡರೊಂದಿಗೆ ICT ಸಂಯೋಜನೆಗಿರುವ ಭಿನ್ನ ವಿಧಾನಗಳನ್ನು ವಿವರಿಸಿ ಅದರ ಕೆಲವು ನಾವೀನ್ಯ ಅಂಶಗಳನ್ನು ಎತ್ತಿತೋರಿಸುತ್ತಾರೆ. ಭಾರತದ ಸರ್ಕಾರಿ ಶಾಲೆಗಳಲ್ಲಿ ICT ಅನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಮೌಲ್ಯಮಾಪನ ಮಾಡಲು ತಮ್ಮದೇ ಆದ ಗ್ರಹಿಕೆ ಮತ್ತು ಅನುಭವದಿಂದ ರೂಪಿಸಿಕೊಂಡ ಚೌಕಟ್ಟು ಅಥವಾ ಸೂಚಕಗಳನ್ನೂ ಸಹ ಲೇಖಕಿ ಒದಗಿಸುತ್ತಾರೆ.

More in Education

Browse all →