HomeEducation › ನನ್ನ ಭಾಷಾ ತರಗತಿ

Cover of ನನ್ನ ಭಾಷಾ ತರಗತಿ

ನನ್ನ ಭಾಷಾ ತರಗತಿ

ಜೈನ್, ವಿಜಯ ಪ್ರಕಾಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಲೇಖಕರು ತಮ್ಮ ಈ ಲೇಖನದಲ್ಲಿ ತಮ್ಮ ಭಾಷಾ ಬೋಧನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತರಗತಿಯಲ್ಲಿ ವಾಗಡಿ ಮತ್ತು ಹಿಂದಿ, ಈ ಎರಡೂ ಭಾಷೆಗಳ ಜೊತೆಗೆ ಕೆಲಸ ಮಾಡಿದ ಅವರ ಅನುಭವಗಳು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಅಲ್ಲದೆ, ಪ್ರಮಾಣಿತ ಭಾಷೆ ಮತ್ತು ಸ್ಥಳೀಯ ಭಾಷೆ ಎರಡನ್ನೂ ತರಗತಿಯಲ್ಲಿ ಒಟ್ಟಿಗೆ ಬಳಸಲು ಸಾಧ್ಯವಿದೆ. ಮಕ್ಕಳ ಭಾಷೆ ಮತ್ತು ತರಗತಿಯ ಭಾಷೆ, ಈ ಎರಡೂ ಭಾಷೆಗಳ ಏಕಕಾಲಿಕ ಬಳಕೆಯು ಬೋಧನೆ-ಕಲಿಕೆ ಪ್ರಕ್ರಿಯೆಯ ಬೇರೆ ಅಂಶಗಳು, ಶಿಕ್ಷಕರೊಂದಿಗೆ ಸಹಜವಾಗಿರುವುದು, ಕಲಿಯುವ ಇಚ್ಛೆ, ಕಲಿಯುವವರಲ್ಲಿ ಆತ್ಮವಿಶ್ವಾಸ ಇತ್ಯಾದಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ವಿವರಿಸುತ್ತದೆ.

More in Education

Browse all →