HomeEducation › ಶಿಶು ವಿಹಾರಗಳನ್ನು ಸಮನ್ವಯದ ಸ್ಥಳಗಳಾಗಿಸುವುದು

Cover of ಶಿಶು ವಿಹಾರಗಳನ್ನು ಸಮನ್ವಯದ ಸ್ಥಳಗಳಾಗಿಸುವುದು

ಶಿಶು ವಿಹಾರಗಳನ್ನು ಸಮನ್ವಯದ ಸ್ಥಳಗಳಾಗಿಸುವುದು

, ಆನಂದಲಕ್ಷ್ಮಿ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಎಲ್ಲ ವಯೋಮಾನದ ಗುಂಪುಗಳವರನ್ನು ಮತ್ತು ವಿವಿಧ ಮಟ್ಟದ ಸಾಮರ್ಥ್ಯದ ಗುಂಪುಗಳನ್ನು ಸಮಾವೇಶನಗೊಳಿಸಿ ಯಶಸ್ವಿಯಾದ ಒಂದು ದೃಷ್ಟಾಂತದ ವಿವರವಿದೆ. ಈ ಲೇಖನವು ರಾಜಕುಮಾರಿ ಅಮೃತ್ ಕೌರ್ ಶಿಶು ಅಧ್ಯಯನ ಕೇಂದ್ರ ಮತ್ತು ಶಿಶುವಿಹಾರದ ಸ್ಥಾಪನೆ, ಅದರ ಹಿಂದಿನ ಆಶಯಗಳು, ಮತ್ತು ಹೇಗೆ ಅದು ಬೆಳೆಯುತ್ತ ರೂಪಾಂತರಗೊಳ್ಳುತ್ತ ಹೋಗಿ ಒಂದು ಸಮನ್ವಯ ಸ್ಥಳವಾಗಿ ಮೂಡಿತು ಎಂಬುದರ ಬಗ್ಗೆ ಬಗ್ಗೆ ವಿವರವಾಗಿ ಚಿತ್ರಿಸುತ್ತದೆ. ವಿದ್ಯಾರ್ಥಿಗಳು ಹಾಗು ಪೋಷಕರ ಅಗತ್ಯಕ್ಕೆ ತಕ್ಕಂತೆ ಹೇಗೆ ಸಂಗಮ, ಸಬಲೀಕರಣ ಕೇಂದ್ರ, ಹಗಲು ಆರೈಕೆ ಕೇಂದ್ರ, ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಮತ್ತು ಪರಿಹಾರಾತ್ಮಕ ಕಾರ್ಯಕ್ರಮ ಮುಂತಾದ ವಿಭಾಗಗಳನ್ನು ಹುಟ್ಟುಹಾಕಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ ಎಂಬುದನ್ನೂ ಈ ಲೇಖನ ಚಿತ್ರಿಸುತ್ತದೆ.

More in Education

Browse all →