HomeEducation › ಶಾಲೆಗಳು ಮತ್ತು ಯೋಗಕ್ಷೇಮ| ಸಂವಾದದ ಸಂಸ್ಕೃತಿಯನ್ನು ರೂಪಿಸುವುದು

Cover of ಶಾಲೆಗಳು ಮತ್ತು ಯೋಗಕ್ಷೇಮ| ಸಂವಾದದ ಸಂಸ್ಕೃತಿಯನ್ನು ರೂಪಿಸುವುದು

ಶಾಲೆಗಳು ಮತ್ತು ಯೋಗಕ್ಷೇಮ| ಸಂವಾದದ ಸಂಸ್ಕೃತಿಯನ್ನು ರೂಪಿಸುವುದು

ಎಲ್. ಕವೂರಿ, ಶೋಭಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹಾಗು ಅವರ ಹಿತ ರಕ್ಷಿಸಬಲ್ಲ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶಾಲೆಗಳ ಹೊಣೆಗಾರಿಕೆಯ ಕುರಿತು ಚರ್ಚಿಸಲಾಗಿದೆ. ಇದು ಅಜೀಂ ಪ್ರೇಮ್‌ಜಿ ಶಾಲೆಗಳನ್ನು ಸ್ಥಾಪಿಸುವಾಗ ಉತ್ತಮ ವ್ಯಕ್ತಿತ್ವವನ್ನು ಉತ್ತೇಜಿಸುವಂತಹ ಸಂಸ್ಕೃತಿಯನ್ನು ರೂಪಿಸುವ ಪ್ರಕ್ರಿಯೆಯ ಅನುಭವದ ಮೇಲೆ ಕೇಂದ್ರೀಕೃತವಾಗಿದೆ. ಶಾಲಾ ಸಂಸ್ಕೃತಿ ಹಾಗು ಶಾಲಾ ಸಮುದಾಯವನ್ನು ರೂಪಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್‌ಜಿ ಶಾಲೆಗಳು ಹೇಗೆ ಕಾರ್ಯನಿರ್ವಹಿಸಿದವು ಮತ್ತು ಆ ಮೂಲಕ ಸಮುದಾಯ ಮತ್ತು ಮಾಲಿಕತ್ವ ಪ್ರಜ್ಞೆಯನ್ನು ಹೇಗೆ ಉತ್ತೇಜಿಸಲಾಯಿತು ಎಂಬುದನ್ನು ಇಲ್ಲಿ ಲೇಖಕರು ಚರ್ಚಿಸಿದ್ದಾರೆ. ವೈಯಕ್ತಿಕವಾಗಿ ಮತ್ತು ಸಾಮೂಹಿಕ ಹಿತರಕ್ಷಣೆಗಾಗಿ ಸಂವಾದವನ್ನು ಹೇಗೆ ಪರಿಣಾಮಕಾರಿ ವಿಧಾನವನ್ನಾಗಿ ಬಳಸಿಕೊಳ್ಳಲಾಯಿತು, ಪೋಷಕ ಶಿಕ್ಷಕರ ಸಭೆಗಳ ರೂಪುರೇಷೆಗಳು ಹೇಗಿರಬೇಕು, ಶಿಕ್ಷಕರ ಸಭೆಗಳಲ್ಲಿ ನಡೆದ ವಿಚಾರ ಮಂಥನಗಳು, ಶಾಲಾ ಸಮಿತಿಯ ಮೂಲಕ ವಿದ್ಯಾರ್ಥಿಗಳಿಗೆ ಅವರ ಹೊಣೆಗಾರಿಕೆಯನ್ನು ಅರ್ಥ ಮಾಡಿಸುವುದು ಹೇಗೆ ಎಂಬ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ. ಒಟ್ಟಾರೆ ಸಮಷ್ಟಿ ಹಿತವನ್ನು ಕಾಯುವಲ್ಲಿ ಪ್ರೇರಕ ಮತ್ತು ಪೋಷಕವಾಗಬಲ್ಲ ಶಾಲಾ ಸಂಸ್ಕೃತಿಯನ್ನು ರಚಿಸುವುದರ ಅಗತ್ಯವನ್ನು ಇಲ್ಲಿ ಚರ್ಚಿಸಲಾಗಿದೆ.

More in Education

Browse all →