Home › Literature › ಸಂಜ್ಞಾನಾತ್ಮಕ ಮನೋವಿಜ್ಞಾನ
ಸಂಜ್ಞಾನಾತ್ಮಕ ಮನೋವಿಜ್ಞಾನ
Full text being prepared
Keep a copy $1
About this book
ಈ ಲೇಖನವು ಸಂಜ್ಞಾನಾತ್ಮಕ ಮನೋವಿಜ್ಞಾನಕ್ಕಿರುವ ನಾನಾ ವ್ಯಾಖ್ಯಾನಗಳನ್ನು ವಿವರಿಸುತ್ತದೆ. ಸಂಜ್ಞಾನಾತ್ಮಕ ಮನೋವಿಜ್ಞಾನದ ಕುರಿತು ರಚನೆಯಾಗಿರುವ ಪ್ರಮುಖ ಕೃತಿಗಳನ್ನು ಪರಿಚಯಿಸುತ್ತದೆ. ಈ ಕ್ಷೇತ್ರದಲ್ಲಿ ನಡೆದಿರುವ ನಾನಾ ಪ್ರಯೋಗಗಳನ್ನು ಪರಿಚಯಿಸುವ ಈ ಲೇಖನವು ಅರಿಸ್ಟಾಟಲ್‌ನ ಕಾಲದಿಂದ ಹಿಡಿದು ಆಧುನಿಕ ಕೃತಕ ಬುದ್ಧಿಮತ್ತೆಯವರೆಗಿನ ವಿವಿಧ ಹಂತದ ಬೆಳವಣಿಗೆಗಳನ್ನು ದಾಖಲಿಸುತ್ತದೆ. ಕಾಗ್ನಿಷನ್ ಮತ್ತು ಮೆಟಾಕಾಗ್ನಿಷನ್ ಎಂಬ ಪರಿಕಲ್ಪನೆಗಳನ್ನು ವಿವರಿಸುತ್ತದೆ. . ಜ್ಞಾನದಲ್ಲಿ ‘ಪಾಂಡಿತ್ಯ (ಡಿಕ್ಲರೇಟಿವ್)’ ಮತ್ತು ‘ಕಾರ್ಯಚಾತುರ್ಯ(ಪ್ರೊಸೀಜರೆಲ್) ಎಂದು ಎರಡು ವಿಧವಿದ್ದು ವಿದ್ಯಾರ್ಥಿಗಳಿಗೆ ಇವರೆಡನ್ನೂ ಸಮನ್ವಯಗೊಳಿಸುವ ವಿಧಾನವನ್ನು ಪರಿಶೀಲಿಸುತ್ತದೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ನರವಿಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಪೂರಕ ಬೆಳವಣಿಗೆಗಳನ್ನು ಸಹ ಈ ಲೇಖನವು ಗಮನಿಸುತ್ತದೆ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಹ್ಯುಗೋ ಮುನ್ಸ್ಟರ್ಬರ್ಗ್ (1863-1916): ಆನ್ವಯಿಕ ವಿಜ್ಞಾನಗಳ ಜನಕ
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
La Maison Tellier
Guy de Maupassant
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot