HomeEducation › ಇತಿಹಾಸದ ಕಥೆ: ಚಟುವಟಿಕೆ ಹಾಳೆಗಳು

Cover of ಇತಿಹಾಸದ ಕಥೆ: ಚಟುವಟಿಕೆ ಹಾಳೆಗಳು

ಇತಿಹಾಸದ ಕಥೆ: ಚಟುವಟಿಕೆ ಹಾಳೆಗಳು

ಸೆನ್, ಸುಬೋಜಿತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಸರಣಿಯಲ್ಲಿ ಇರುವ ಎರಡು ಚಟುವಟಿಕೆ ಹಾಳೆಗಳು, ಅಲೆಕ್ಸಾಂಡರ್‌ ಫ್ಲೆಮಿಂಗ್‌ರವರಿಂದ ಕಂಡುಹಿಡಿಯಲ್ಪಟ್ಟ ಪೆನಿಸಿಲಿನ್‌ನ ಅನಿರೀಕ್ಷಿತ ಅನ್ವೇಷಣೆಯ ಸ್ವಾರಸ್ಯವನ್ನು ಗ್ರಹಿಸಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಮೊದಲ ಚಟುವಟಿಕೆಯಲ್ಲಿ, ವಿದ್ಯಾರ್ಥಿಗಳು ಒಂದು ಆಲೂಗೆಡ್ಡೆ ತುಂಡಿನ ಮೇಲೆ ಸೂಕ್ಷ್ಮಾಣುಜೀವಿಗಳ ಕಾಲೋನಿ ಬೆಳೆಯುವುದು ಮತ್ತು ಪ್ರತಿಜೀವಿಕಗಳು ಇವುಗಳ ಬೆಳವಣಿಗೆಯನ್ನು ಹೇಗೆ ಪ್ರತಿಬಂಧಿಸುತ್ತವೆ ಎಂಬುದನ್ನು ಸೂಕ಼್ಮದರ್ಶಕದ ಸಹಾಯವಿಲ್ಲದೇ ನೋಡುತ್ತಾರೆ. ಎರಡನೇ ಚಟುವಟಿಕೆಯು, 'ವಿಮರ್ಶಾತ್ಮಕ ಆಲೋಚನೆ'ಯನ್ನು ಉತ್ತೇಜಿಸುವ ಪ್ರಶ್ನೆಗಳನ್ನು ಕೇಳುವ ಮೂಲಕ ಆಧುನಿಕ ಪೆನಿಸಿಲಿನ್‌ನ ಅನ್ವೇಷಣೆಯನ್ನು ವಿವರಿಸುವ ಒಂದು ಕಥಾಧಾರಿತ ಚಟುವಟಿಕೆಯಾಗಿದೆ.

More in Education

Browse all →