Home › Education › ಶಾಲೆಯನ್ನು ಮುಕ್ತ ವಾತಾವರಣವನ್ನಾಗಿ ರೂಪಿಸುವುದು
ಶಾಲೆಯನ್ನು ಮುಕ್ತ ವಾತಾವರಣವನ್ನಾಗಿ ರೂಪಿಸುವುದು
Full text being prepared
Keep a copy ₹9
About this book
ಈ ಲೇಖನವು ಸಾಂಕ್ರಾಮಿಕದ ನಂತರ ಶಾಲೆಗಳು ಮರಳಿ ತೆರೆಯುವ ಸಂದರ್ಭದಲ್ಲಿ ನಾವು ಮರುಚಿಂತನೆ ನಡೆಸಬೇಕಾದ ಕೆಲವು ಶೈಕ್ಷಣಿಕ ಕ್ರಮಗಳ ಬಗ್ಗೆ ವಿವರಿಸುತ್ತದೆ. ಶಾಲೆಗಳು ಮರುಪ್ರಾರಂಭವಾದಾಗ ಕೆಲವು ಮೂಲಭೂತ ಬದಲಾವಣೆಗಳಾಗಬೇಕಾದ ಕ್ಷೇತ್ರಗಳನ್ನು ಕೂಲಂಕಶವಾಗಿ ಮರು ಚರ್ಚೆಗೆ ಒಳಪಡಿಸುತ್ತದೆ. ಪೌಷ್ಟಿಕ ಆಹಾರ, ತರಗತಿಯೊಳಗಿನ ವಿನ್ಯಾಸ, ಮಕ್ಕಳ ಭಾವನಾತ್ಮಕ ಆರೋಗ್ಯ, ಸಮಾಜೋ ಆರ್ಥಿಕ ಅಂಶಗಳೆಡೆಯೂ ಗಮನ ಹರಿಸಬೇಕಾಗಿರುವುದನ್ನು ಒತ್ತಿ ಹೇಳುತ್ತದೆ. ಮಕ್ಕಳ ಪೂರ್ವ ಜ್ಞಾನದ ತಳಹದಿಯ ಮೇಲೆಯೇ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮುನ್ನಡೆಯಬೇಕಾಗಿದೆ. ಅದರೊಂದಿಗೆ ಶಿಕ್ಷಕರ ಮೇಲಿರುವ ಒತ್ತಡ ನಿವಾರಣೆ, ಅವರ ಸಾಮರ್ಥ್ಯ ವೃದ್ಧಿಯೂ ಜೊತೆ ಜೊತೆಗೆ ಆಗಬೇಕಾಗಿದೆ ಎನ್ನುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
The Child Under Eight
E. R. (Elsie Riach) Murray · Henrietta Brown Smith
A Beginner's History of Philosophy, Vol. 2: Modern Philosophy
Herbert Ernest Cushman
1001 задача для умственного счета
Sergei Aleksandrovich Rachinskii