HomeEducation › ದೈಹಿಕ ಶಿಕ್ಷಣದ ಗುರಿಗಳು

Cover of ದೈಹಿಕ ಶಿಕ್ಷಣದ ಗುರಿಗಳು

ದೈಹಿಕ ಶಿಕ್ಷಣದ ಗುರಿಗಳು

ಲುಗುನ್, ಆಕಾಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಅನೇಕ ಬಾರಿ ಶಾಲೆಯೊಂದರ ಬೋಧನೆ ಮತ್ತು ಕಲಿಕೆಯ ಆಚರಣೆಗಳಲ್ಲಿ ದೈಹಿಕ ಶಿಕ್ಷಣದ ಕೊಡುಗೆ ಏನೆಂಬುದನ್ನು ಗುರುತಿಸುವುದು ಕಷ್ಟವಾಗುತ್ತದೆ. ಮೈದಾನದಲ್ಲಿ ಆದಂತಹ ಇಂತಹ ಅನೇಕ ಅನುಭವಗಳಿಂದ ನಾವು ಒಂದು ಚೆನ್ನಾಗಿ ರಚಿಸಲ್ಪಟ್ಟ ದೈಹಿಕ ಶಿಕ್ಷಣದ ಪಠ್ಯಕ್ರಮವು ಶಿಕ್ಷಣದ ಧ್ಯೇಯಗಳನ್ನು ಸಾಧಿಸುವುದಕ್ಕೆ ನೆರವಾಗುವಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ದೃಢವಾಗಿ ನಂಬಿದ್ದೇವೆ.

More in Education

Browse all →