HomeEducation › ಆರಂಭಿಕ ಕಲಿಕೆಯತ್ತ ತೀವ್ರ ಗಮನ ಸದ್ಯದ ಅಗತ್ಯ

Cover of ಆರಂಭಿಕ ಕಲಿಕೆಯತ್ತ ತೀವ್ರ ಗಮನ ಸದ್ಯದ ಅಗತ್ಯ

ಆರಂಭಿಕ ಕಲಿಕೆಯತ್ತ ತೀವ್ರ ಗಮನ ಸದ್ಯದ ಅಗತ್ಯ

ಶೆಟ್ಟಿ, ನಂದಿನಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸಾಂಕ್ರಾಮಿಕದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸಿದ ಪ್ರಮುಖ ಸವಾಲಗಳನ್ನು ವಿವರಿಸುತ್ತದೆ. ಮುಚ್ಚಿದ ಶಾಲೆಗಳು ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಪ್ರಗತಿಯ ಮೇಲೆ ಆಘಾತ ಉಂಟುಮಾಡಿರುವುದನ್ನು ಗುರುತಿಸುತ್ತದೆ. ಹಾಗೆಯೇ ಸೇತುಬಂಧ ಕಾರ್ಯಕ್ರಮ ಯಶಸ್ವಿಯಾಗದ ಕಾರಣಗಳನ್ನೂ ವಿವರಿಸುತ್ತದೆ. ಹಾಗಾಗಿ ನಾವೀಗ ಆರಂಭಿಕ ಸಾಕ್ಷರತೆ, ಗಣಿತ ಜ್ಞಾನಗಳ ಕಲಿಸುವತ್ತ ತೊಡಗಿಕೊಳ್ಳಬೇಕಿದೆ. ಮಕ್ಕಳ ಸಾಮರ್ಥ್ಯಗಳ ಮೌಲ್ಯಮಾಪನ ಮಾಡಿ, ಅದಕ್ಕೆ ಸೂಕ್ತ ಕಾರ್ಯಹಾಳೆಗಳನ್ನು ಸಿದ್ಧಮಾಡಿಟ್ಟುಕೊಳ್ಳಬೇಕು ಎನ್ನುತ್ತದೆ.

More in Education

Browse all →