HomeEducation › ಚಟುವಟಿಕೆಗಳ ಮೂಲಕ ಸಂವಿಧಾನದ ಮೌಲ್ಯಗಳ ಕಲಿಕೆ

Cover of ಚಟುವಟಿಕೆಗಳ ಮೂಲಕ ಸಂವಿಧಾನದ ಮೌಲ್ಯಗಳ ಕಲಿಕೆ

ಚಟುವಟಿಕೆಗಳ ಮೂಲಕ ಸಂವಿಧಾನದ ಮೌಲ್ಯಗಳ ಕಲಿಕೆ

ಶುಕ್ಲಾ, ಅಂಕಿತ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಸಾಂವಿಧಾನಿಕ ಮೌಲ್ಯಗಳ ಕಲಿಕೆಗೆ ಸಂಬಂಧಿಸಿದ ಎರಡು ಚಟುವಟಿಕೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಮೊದಲ ಚಟುವಟಿಕೆಯಲ್ಲಿ, ಪ್ರಶ್ನೆಗಳ ವಿಶ್ಲೇಷಣೆ ಮತ್ತು ಉತ್ತರಕ್ಕಾಗಿ ವಿದ್ಯಾರ್ಥಿಗಳು ಗುಂಪಿನಲ್ಲಿ ಸಕ್ರಿಯರಾಗಿ ತಮ್ಮ ಪರಿಹಾರವನ್ನು ಮತ್ತೊಂದು ವಿಶಾಲ ಗುಂಪಿನ ಮುಂದಿಡುತ್ತಾರೆ. 2ನೇ ಚಟುವಟಿಕೆಯಲ್ಲಿ ‘ಹ್ಯಾರಿ ಪಾಟರ್ ಮತ್ತು ಸಾಸರ್ಸ್ ಸ್ಟೋನ್‘ ಚಲನಚಿತ್ರ ವೀಕ್ಷಣೆಯ ಬಳಿಕ ನೀಡಲಾದ ಪ್ರಶ್ನೆಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಚರ್ಚೆಯ ಮೂಲಕ ಪರಿಷ್ಕರಿಸಲಾಯಿತು. ಪ್ರಜಾತಾಂತ್ರಿಕ ಮೌಲ್ಯಗಳ ವಿಕಾಸ ರಾತ್ರೋರಾತ್ರಿ ಆಗುವಂಥದ್ದಲ್ಲ, ಇದಕ್ಕಾಗಿ ಶಿಕ್ಷಕರಿಂದ ನಿರಂತರವಾದ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಲೇಖಕರು ಪ್ರಸ್ತಾಪಿಸುತ್ತಾರೆ.

More in Education

Browse all →