HomeEducation › ಯುವ ಕಲಿಕಾರ್ಥಿಗಳಿಗೆ ಪರಿಸರ ಶಿಕ್ಷಣ - ಉಡಾನ್ ಶಾಲೆಯ ಅನುಭವ

Cover of ಯುವ ಕಲಿಕಾರ್ಥಿಗಳಿಗೆ ಪರಿಸರ ಶಿಕ್ಷಣ - ಉಡಾನ್ ಶಾಲೆಯ ಅನುಭವ

ಯುವ ಕಲಿಕಾರ್ಥಿಗಳಿಗೆ ಪರಿಸರ ಶಿಕ್ಷಣ - ಉಡಾನ್ ಶಾಲೆಯ ಅನುಭವ

ಕಲ್ಪನಾ,

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳು ಬೆಳೆ ಬೆಳೆಯುವುದನ್ನು ಗಮನಿಸುತ್ತಾರೆ. ಮೊಳಕೆಯೊಡೆಯುವುದು, ಹೂವಾಗಿ ಹಣ್ಣು ಬಿಡುವುದು ಮತ್ತು ಅದಾದ ಬಳಿಕ ಬೀಜಗಳ ಉತ್ಪಾದನೆ- ಈ ಎಲ್ಲ ಪ್ರಕ್ರಿಯೆಗಳನ್ನು ಅವರು ತೀರಾ ಹತ್ತಿರದಿಂದ ನೋಡುತ್ತಾರೆ. ಯಾವುದೇ ಒಂದು ಪುಸ್ತಕದ ಮೂಲಕ ತಿಳಿಸುವುದಕ್ಕಿಂತ ಇದು ಉತ್ತಮ. ಮುಂದಿನ ವರ್ಷಗಳಲ್ಲಿ, ಅಂದರೆ ಮಕ್ಕಳು ನಾಲ್ಕು ಮತ್ತು ಐದನೇ ಕ್ಲಾಸಿಗೆ ಪ್ರವೇಶ ಪಡೆದ ಸಂದರ್ಭದಲ್ಲಿ ಅವರು ಇವಿಎಸ್ ಅನ್ನು ಒಂದು ವಿಷಯವಾಗಿ ಅಧ್ಯಯನ ಮಾಡುವಾಗ ಇವೆಲ್ಲವೂ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿರುತ್ತದೆ. ಪಠ್ಯಪುಸ್ತಕದಲ್ಲಿರುವ ಅಮೂರ್ತ ರೂಪ ಅವರಿಗೆ ಇನ್ನಷ್ಟು ಹತ್ತಿರವಾಗುತ್ತದೆ.

More in Education

Browse all →