HomeEducation › ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಕಲಿಸುವುದು : ಅನುಕ್ರಮವಾಗಿಯೋ ಅಥವಾ ಏಕಕಾಲಿಕವಾಗಿಯೋ?

Cover of ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಕಲಿಸುವುದು : ಅನುಕ್ರಮವಾಗಿಯೋ ಅಥವಾ ಏಕಕಾಲಿಕವಾಗಿಯೋ?

ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಕಲಿಸುವುದು : ಅನುಕ್ರಮವಾಗಿಯೋ ಅಥವಾ ಏಕಕಾಲಿಕವಾಗಿಯೋ?

ದಾಸ್, ಹರ್ಷಿತಾ ವಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ಶಿಕ್ಷಕರು ಆಲಿಸುವುದು (L), ನಂತರ ಮಾತನಾಡುವುದು (S), ತದನಂತರ ಓದುವುದು (R) ಮತ್ತು ಕೊನೆಯದಾಗಿ, ಬರೆಯುವುದು (W) ಇವೆಲ್ಲವನ್ನೂ (LSRW ಸಾಮರ್ಥ್ಯಗಳು) ಏಕಕಾಲಕ್ಕೆ ಕಲಿಸಬೇಕೆ ಅಥವಾ ಅನುಕ್ರಮವಾಗಿ ಕಲಿಸಬೇಕೆ ಎನ್ನುವುದನ್ನು ಈ ಲೇಖನವು ಚರ್ಚಿಸುತ್ತದೆ. ಅನುಕ್ರಮವಾಗಿ ಕಲಿಸುವುದಕ್ಕಿಂತ ಏಕಕಾಲಕ್ಕೆ ಅವುಗಳನ್ನು ಕಲಿಸುತ್ತ ಹೋಗುವುದು ಉತ್ತಮ ಎನ್ನುವುದನ್ನು ಹೇಳುತ್ತ ಈ ಲೇಖನವು LSRW ಸಾಮರ್ಥ್ಯಗಳಿಗೆ ಸಂಕೇತೀಕರಣವು ಆಧಾರ, ಹಾಗೂ ಮಕ್ಕಳ ಮೂಲ ಭಾಷಾ ಬೆಳವಣಿಗೆಯು ಹೇಗೆ ಅರ್ಥ ಗ್ರಹಿಕೆ ಮತ್ತು ಸಂಕೇತಗಳ ಬಳಕೆಗಳನ್ನು ಒಳಗೊಳ್ಳುತ್ತದೆ ಎನ್ನುವುದನ್ನು ವಾಸ್ತವ ಬದುಕಿನ ಕೆಲವು ಉದಾಹರಣೆಗಳ ಮೂಲಕ ವಿವರಿಸುತ್ತದೆ.

More in Education

Browse all →