HomeEducation › ಆರಂಭಿಕ ಓದುಗರಿಗೆ ಬಾಲ ಸಾಹಿತ್ಯ : ಕೆಲವು ಸವಾಲುಗಳು

Cover of ಆರಂಭಿಕ ಓದುಗರಿಗೆ ಬಾಲ ಸಾಹಿತ್ಯ : ಕೆಲವು ಸವಾಲುಗಳು

ಆರಂಭಿಕ ಓದುಗರಿಗೆ ಬಾಲ ಸಾಹಿತ್ಯ : ಕೆಲವು ಸವಾಲುಗಳು

ಯಾದವ್, ಚಂದನ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಾಥಮಿಕ ತರಗತಿಗಳಲ್ಲಿ ಉಪಯೋಗಿಸಲಾಗುವ ಕಲಿಕೆಯ ಸಾಮಗ್ರಿಗಳ ವಿಶ್ಲೇಷಣೆಯ ಮೂಲಕ ತರಗತಿಯಲ್ಲಿ ಓದಲು ಮತ್ತು ಬರೆಯಲು ಕಲಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಲೇಖನವು ಪರಿಶೋಧಿಸುತ್ತದೆ. ವಿದ್ಯಾರ್ಥಿಗಳು ಶಾಲೆಗೆ ಬಂದು ಓದುವುದನ್ನು ಮತ್ತು ಬರೆಯುವುದನ್ನು ಕಲಿಯುತ್ತಾರೆ. ಈ ಪ್ರಕ್ರಿಯೆಯು ಹೇಗಿರಬೇಕೆಂದರೆ, ಅವರಿಗೆ ಓದುವ ಅಭಿರುಚಿ ಮೂಡುವಂತಿರಬೇಕು ಹಾಗೂ ಅವರು ನಿಪುಣ ಮತ್ತು ಸ್ವತಂತ್ರ ವಾಚಕನಾಗುವಂತಿರಬೇಕು. ಆದರೆ ಶಾಲೆಗಳಿಗೆ ಮಕ್ಕಳನ್ನು ನಿಪುಣ ವಾಚಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಅಕ್ಷರ ಜ್ಞಾನ ಮತ್ತು ಮಾತ್ರೆಗಳ ಜ್ಞಾನ ಪಡೆದ ನಂತರ ಯಾವುದೋ ರೀತಿಯಲ್ಲಿ ಜೋಡಿಸಿಕೊಂಡು ಜೋಡಿಸಿಕೊಂಡು ಓದಲು ಕಲಿಯುವುದೇನೋ ನಿಜ. ಆದರೆ ಪುಸ್ತಕಗಳೊಂದಿಗಿನ ಸ್ನೇಹ ಅವರಿಗೆ ಸಾಧ್ಯವಾಗುವುದಿಲ್ಲ. ಮಕ್ಕಳನ್ನು ನಿಪುಣ ಓದುಗರು ಮತ್ತು ಬರಹಗಾರರನ್ನಾಗಿ ಮಾಡಲು ಸಾಹಿತ್ಯವು ಹೇಗೆ ಸಹಾಯಕವಾಗುತ್ತದೆ, ಅವರಿಗೆ ಯಾವ ಮಟ್ಟದಲ್ಲಿ ಸಾಹಿತ್ಯವನ್ನು ಲಭ್ಯಗೊಳಿಸಬೇಕು ಎಂಬ ಈ ಪ್ರಮುಖ ಪ್ರಶ್ನೆಗಳ ಕುರಿತು ಈ ಲೇಖನವು ಚರ್ಚಿಸುತ್ತದೆ.

More in Education

Browse all →