Home › Education › ಸ್ವಯಂಪ್ರೇರಿತ ಶಿಕ್ಷಕ ವೇದಿಕೆ(ಗಳು) : ಒಂದು ಪಯಣದ ಅನುಭವ (ರಾಜಸ್ಥಾನ)
ಸ್ವಯಂಪ್ರೇರಿತ ಶಿಕ್ಷಕ ವೇದಿಕೆ(ಗಳು) : ಒಂದು ಪಯಣದ ಅನುಭವ (ರಾಜಸ್ಥಾನ)
Full text being prepared
Keep a copy $1
About this book
ಈ ಲೇಖನವು ಸ್ವಯಂಪ್ರೇರಿತ ಶಿಕ್ಷಕ ವೇದಿಕೆ ಮತ್ತು ಅದರ ಫಲಶ್ರುತಿಯಾದ ಸಂಘಟನಾತ್ಮಕ ಆದ್ಯತೆಗಳು, ಕಾಳಜಿ ಮತ್ತು ಶಿಕ್ಷಕ ಸಮುದಾಯದ ಜಂಟಿ ಉಪಕ್ರಮಗಳ ಬಗ್ಗೆ ಚರ್ಚಿಸುತ್ತದೆ. ಸೇವಾವಧಿಯ ತರಬೇತಿ ಕಾರ್ಯಕ್ರಮಗಳಿಂದ ಬೇಸತ್ತ ಶಿಕ್ಷಕರಿಗೆ ಒಂದು ವೇದಿಕೆಯಾಗಿರುವ, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಉಪಕ್ರವಾದ ಸ್ವಯಂಪ್ರೇರಿತ ಶಿಕ್ಷಕ ವೇದಿಕೆಯಲ್ಲಿ ಶಿಕ್ಷಕರು ತಮ್ಮ ಬೋಧನೆ-ಕಲಿಕೆಯ ಅನುಭವಗಳನ್ನು ಹಂಚಿಕೊಳ್ಳಬಹುದು. ವೇದಿಕೆಯ ಆರಂಭ, ಪರಿಕಲ್ಪನೆ ಮತ್ತು ಪ್ರಕ್ರಿಯೆಗಳ ವಿವರ ಹಾಗು ಇದರ ಹಿಂದಿರುವ ಪ್ರಮುಖ ತತ್ವಗಳ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske