HomeEducation › ಸ್ಥಳ ಆಧಾರಿತ ವಿಜ್ಞಾನ ಕಲಿಕೆ

Cover of ಸ್ಥಳ ಆಧಾರಿತ ವಿಜ್ಞಾನ ಕಲಿಕೆ

ಸ್ಥಳ ಆಧಾರಿತ ವಿಜ್ಞಾನ ಕಲಿಕೆ

ನಿಶಾಂತ್,

FormatEbook
LanguageKannada
ReadingIncluded
Full text being prepared Keep a copy ₹9
About this book
"ವಿಜ್ಞಾನ ಎಂದರೇನು ಮತ್ತು ಶಿಕ್ಷಣದಲ್ಲಿ ಅದರ ಪಾತ್ರವೇನು? ನಾವು ಸ್ಥಳ, ಜನತೆ ಮತ್ತಿತರ ಜೀವಿಗಳ ಜೊತೆಗಿನ ಸಂಬಂಧಗಳಿಗೆ ಮಹತ್ವ ಕೊಟ್ಟಾಗ ಯಾವ ರೀತಿಯ ಕಲಿಕೆ ನಡೆಯುತ್ತಾ ಹೋಗುತ್ತದೆ? ಈಗಾಗಲೇ ಅಸ್ತಿತ್ವದಲ್ಲಿರುವ ಪುಸ್ತಕನಿಷ್ಠ ಜ್ಞಾನ ಮತ್ತು ತತ್‌ಕ್ಷಣದ ಅನುಭವ ಇವುಗಳ ನಡುವೆ ನಾವು ಸಮತೋಲನ ಸಾಧಿಸುವುದು ಹೇಗೆ? ಪ್ರಾಯಶಃ ನಾವಿರುವ ಸ್ಥಳದ ನೈಸಗಿಕ ಸ್ಥಿತಿಗೆ ಹಾಗು ಸ್ಥಳ ಆಧಾರಿತ ತಿಳುವಳಿಕೆಗೆ ಹೊಂದಿಕೊಂಡು ಅದಕ್ಕೆ ಅನುಗುಣವಾಗಿ ಬೋಧನಾ ವಿಧಾನಗಳನ್ನು ವಿಕಸನ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಮರುದಮ್‌ ಕೃಷಿ ಶಾಲೆಯಲ್ಲಿ ನಿಸರ್ಗದೊಂದಿಗೆ ಒಡನಾಡಿ ಕಲಿಯುವಂತಹ ಪಠ್ಯಕ್ರಮವನ್ನು ರಚಿಸುವ ಮುಖಾಂತರ ಶಿಕ್ಷಣವನ್ನು ಯಾವ ರೀತಿ ಆಸಕ್ತಿದಾಯಕವನ್ನಾಗಿ ಮಾಡಲಾಗಿದೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ."

More in Education

Browse all →