HomeEducation › ಕಲಿಕಾ ಫಲಿತಗಳು ಮತ್ತು ಮೌಲ್ಯಮಾಪನ

Cover of ಕಲಿಕಾ ಫಲಿತಗಳು ಮತ್ತು ಮೌಲ್ಯಮಾಪನ

ಕಲಿಕಾ ಫಲಿತಗಳು ಮತ್ತು ಮೌಲ್ಯಮಾಪನ

ಚೋಮಲ್, ಆಂಚಲ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಪ್ರವೇಶ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಮಕ್ಕಳ ಕಲಿಕಾ ಹಂತಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿವಿಧ ಕಾರ್ಯತಂತ್ರಗಳ ಬಗ್ಗೆ ಈ ಲೇಖನವು ವಿವರಿಸುತ್ತದೆ. ಮಕ್ಕಳ ಗುಣಾತ್ಮಕ ವಿಶ್ಲೇಷಣೆ, ಇಡೀ ಪಠ್ಯಕ್ರಮದ ಬದಲಿಗೆ ಕಲಿಕಾ ಫಲಿತಗಳ ಆಧಾರದಲ್ಲಿ ಬೋಧನೆ ಮೊದಲಾದ ಸಾಧನಗಳು ಮತ್ತು ತಂತ್ರಗಳನ್ನು ಬಳಸುವ ಬಗೆಯನ್ನೂ ಇಲ್ಲಿ ವಿವರಿಸಲಾಗಿದೆ. ಇವೆಲ್ಲ ಕೆಲಸಗಳಿಗೆ ಸಮುದಾಯದ ನೆರವನ್ನೂ ಪಡೆಯಬಹುದು ಎಂಬುದನ್ನು ಲೇಖಕರು ಪ್ರಸ್ತಾಪಿಸುತ್ತಾರೆ.

More in Education

Browse all →