HomeEducation › ಸ್ವಯಂ ಸ್ಫೂರ್ತಿಗೆ ಚೌಕಟ್ಟು: ಕಲಿಕೆಯಲ್ಲಿನ ವಿರೋಧಾಭಾಸವೇ?

Cover of ಸ್ವಯಂ ಸ್ಫೂರ್ತಿಗೆ ಚೌಕಟ್ಟು: ಕಲಿಕೆಯಲ್ಲಿನ ವಿರೋಧಾಭಾಸವೇ?

ಸ್ವಯಂ ಸ್ಫೂರ್ತಿಗೆ ಚೌಕಟ್ಟು: ಕಲಿಕೆಯಲ್ಲಿನ ವಿರೋಧಾಭಾಸವೇ?

ಗೋಪಾಲನ್, ರಾಧಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಅರ್ಥಪೂರ್ಣ ಕಲಿಕೆಯು ಸ್ವಯಂ ಸ್ಫೂರ್ತಿಯ ಶೋಧನೆಯಲ್ಲಿ ಸರಾಗವಾಗಿ ನಡೆಯುತ್ತದೆ ಎಂದೆನಿಸಬಹುದು, ಆದರೆ ಒಂದು ಚೌಕಟ್ಟಿನಲ್ಲಿ ಸೇರಿಸಿದ ಕಲಿಕಾ ವಿಧಾನದಲ್ಲಿ ಇದೇ ರೀತಿಯ ಬೆರಗು ಮತ್ತು ಕುತೂಹಲಗಳನ್ನು ಮೂಡಿಸುವುದು ಸಾಧ್ಯವೇ? ಇವೆರಡರ ನಡುವೆ ಸೇತುವೆ ಕಲ್ಪಿಸುವುದು ಸಾಧ್ಯವೇ? ಸ್ವಯಂಸ್ಫೂರ್ತಿಯಿಂದ ವೈಜ್ಞಾನಿಕ ಪರಿಕಲ್ಪನೆಗಳ ಕಡೆಗೆ ತಲುಪುವುದಕ್ಕೆ ನೆರವಾಗಲು ನಾವು ಕಲಿಕೆಯ ಅವಧಿಗಳನ್ನು ಹೇಗೆ ಸಂರಚಿಸಬಹುದು?

More in Education

Browse all →