HomeEducation › ಶಿಕ್ಷಕರ ಸ್ವಾಯತ್ತತೆ ಹಾಗೂ ಸಾಂಸ್ಥಿಕ ಸ್ವರೂಪಗಳು

Cover of ಶಿಕ್ಷಕರ ಸ್ವಾಯತ್ತತೆ ಹಾಗೂ ಸಾಂಸ್ಥಿಕ ಸ್ವರೂಪಗಳು

ಶಿಕ್ಷಕರ ಸ್ವಾಯತ್ತತೆ ಹಾಗೂ ಸಾಂಸ್ಥಿಕ ಸ್ವರೂಪಗಳು

ಸುರೆ, ಶರದ್

FormatEbook
LanguageKannada
ReadingIncluded
Full text being prepared Keep a copy ₹9
About this book
"ಈ ಲೇಖನದಲ್ಲಿ ಭಾರತೀಯ ಸನ್ನಿವೇಶದಲ್ಲಿ ಶಿಕ್ಷಕರು ಹೊಂದಿರುವ ಸ್ವಾಯತ್ತತೆಯನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಸ್ವಾಯತ್ತತೆಯ ಕುರಿತು ಶಿಕ್ಷಕರು ಹೊಂದಿರುವ ಗ್ರಹಿಕೆಗೂ ಹಾಗೂ ವಾಸ್ತವದಲ್ಲಿನ ಅವರ ಸ್ವಾಯತ್ತತೆಗೂ ಇರುವ ಸಂಬಂಧ ಹಾಗೂ ಸಾಂಸ್ಥಿಕ ಪಕ್ವತೆ ಮತ್ತು ಶಿಕ್ಷಕರ ಸ್ವಾಯತ್ತತೆಯ ನಡುವಿನ ಸಂಬಂಧವನ್ನು ಅವಲೋಕಿಸಲಾಗಿದೆ. ಈ ಅಧ್ಯಯನದಲ್ಲಿ ಬೆಂಗಳೂರಿನ ಕೆಲವು ಆಯ್ದ ಸರ್ಕಾರಿ, ಖಾಸಗಿ ಮತ್ತು ಪರ್ಯಾಯ ಶಾಲೆಗಳ ಮಾಧ್ಯಮಿಕ ಶಾಲಾ ಶಿಕ್ಷಕರ ಸಂದರ್ಶನಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಸ್ವಾಯತ್ತತೆಯನ್ನು ಬೆಳೆಸಿಕೊಳ್ಳಲು ಸೇವಾಪೂರ್ವ ಮತ್ತು ಸೇವಾನಿರತ ವೃತ್ತಿಪರ ಬೆಳವಣಿಗೆಯ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ನೀಡಬೇಕಾಗಿರುವ ಅಗತ್ಯತೆಯನ್ನು ಲೇಖನವು ಸೂಚ್ಯವಾಗಿ ಪ್ರತಿಪಾದಿಸುತದೆ."

More in Education

Browse all →