HomeEducation › ಬಹುಭಾಷಿಕತೆ ಮತ್ತು ಇಂಗ್ಲಿಷ್ ತರಗತಿ

Cover of ಬಹುಭಾಷಿಕತೆ ಮತ್ತು ಇಂಗ್ಲಿಷ್ ತರಗತಿ

ಬಹುಭಾಷಿಕತೆ ಮತ್ತು ಇಂಗ್ಲಿಷ್ ತರಗತಿ

ಬೆಡದೂರ್, ನಿವೇದಿತಾ ವಿಜಯ್

FormatEbook
LanguageKannada
ReadingIncluded
Full text being prepared Keep a copy ₹9
About this book
ಬಹುಭಾಷಿಕತೆಯು ಭಾರತದ ಸಾಂಸ್ಕೃತಿಕ ಬದುಕಿನ ವೈಶಿಷ್ಟ್ಯ. ಇದನ್ನು ಪರಿಗಣಿಸಿಯೇ ತ್ರಿಭಾಷಾ ಸೂತ್ರವನ್ನು ರೂಪಿಸಲಾಗಿದೆ. ಆದರೂ ಸಹ ಅಲ್ಪಸಂಖ್ಯಾತ ಭಾಷೆಗಳಲ್ಲಿ ಮಾತನಾಡುವ, ಅಂಚಿನಲ್ಲಿರುವ ಸಮುದಾಯಗಳ ಮಕ್ಕಳು ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಮನೆಯ ಭಾಷೆ ಮತ್ತು ಪೂರ್ವಜ್ಞಾನ ನಿರಾಕೃತವಾಗುವ ಸಮಸ್ಯೆ ಎದುರಿಸುತ್ತಾರೆ. ಅವರ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲು ಮತ್ತು ಅವರನ್ನು ಒಳಗೊಳ್ಳಲು ಬಹುಭಾಷಾ ಬೋಧನ-ವಿಧಾನವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಇಂಗ್ಲಿಷ್ ತರಗತಿಯಲ್ಲಿ ಬಹುಭಾಷಾ ಬೋಧನ ವಿಧಾನವನ್ನು ಹೇಗೆ ಅಳವಡಿಸಿಕೊಳ್ಳಬಹುದು ಮತ್ತು ಈ ನಿಟ್ಟಿನಲ್ಲಿ ಯಾವೆಲ್ಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು ಎನ್ನುವುದನ್ನು ನಿರ್ದಿಷ್ಟ ನಿದರ್ಶನಗಳ ವಿಶ್ಲೇಷಣೆಯ ಮೂಲಕ ಚರ್ಚಿಸುವುದು ಈ ಲೇಖನದ ಉದ್ದೇಶ.

More in Education

Browse all →