HomeEducation › ರಾಜಸ್ಥಾನದ ಗ್ರಾಮೀಣ ಪ್ರದೇಶದ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಪ್ರಾಥಮಿಕ ಹಂತದ ಇಂಗ್ಲಿಷ್ ಬೋಧನೆ

Cover of ರಾಜಸ್ಥಾನದ ಗ್ರಾಮೀಣ ಪ್ರದೇಶದ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಪ್ರಾಥಮಿಕ ಹಂತದ ಇಂಗ್ಲಿಷ್ ಬೋಧನೆ

ರಾಜಸ್ಥಾನದ ಗ್ರಾಮೀಣ ಪ್ರದೇಶದ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಪ್ರಾಥಮಿಕ ಹಂತದ ಇಂಗ್ಲಿಷ್ ಬೋಧನೆ

ಪುರಿ, ವರ್ಧನಾ

FormatEbook
Published2019
LanguageKannada
ReadingIncluded
Full text being prepared Keep a copy ₹9
About this book
ಗ್ರಾಮೀಣ ಶಿಕ್ಷಣ ಕೇಂದ್ರವು ತನ್ನ ಶೈಕ್ಷಣಿಕ ಕಾಳಜಿಯ ದೃಷ್ಟಿಯಿಂದ ಸ್ಥಾಪನೆಗೊಂಡ ರಾಜಸ್ಥಾನ ಸರ್ಕಾರದಿಂದ ಅನುಮೋದಿತ ಮೂರು ಉದಯ್ ಸಮುದಾಯ ಹಾಗೂ ಸರ್ಕಾರಿ ಪಠ್ಯಕ್ರಮವನ್ನು ಅನುಸರಿಸುವ ಸುಮಾರು ಎಪ್ಪತ್ತು ಸರ್ಕಾರಿ ಶಾಲೆಗಳೊಂದಿಗೆ ಕೆಲಸ ಮಾಡುತ್ತದೆ. ಎಲ್ಲ ವಿಷಯಗಳಲ್ಲಿ ಸ್ಥಿರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್ ತರಗತಿಯಲ್ಲಿ ಕಷ್ಟಪಡುವುದನ್ನು ಹಾಗೂ ಶಿಕ್ಷಕರು ಇಂಗ್ಲಿಷ್ ಕಲಿಸಲು ಹೆಣಗಾಡುವುದನ್ನು ಕಂಡು ಇಂಗ್ಲಿಷ್ ನ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವ ಅಗತ್ಯ ಉಂಟಾಗಿ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಪ್ರಾಥಮಿಕ ಹಂತದ ಇಂಗ್ಲಿಷ್ ಬೋಧನೆಯಲ್ಲಿ ಅನುಸರಿಸಿದ ವಿಧಾನಗಳು ಮತ್ತು ಅನುಭವಿಸಿದ ಬೋಧನಾ ವಿಧಾನದ ಸವಾಲುಗಳನ್ನು ಇಲ್ಲಿ ಚರ್ಚಿಸಲಾಗಿದೆ.

More in Education

Browse all →