HomeEducation › ಸಂಭಾಷಣೆಯ ಸುತ್ತ ಒಂದು ತರಗತಿ

Cover of ಸಂಭಾಷಣೆಯ ಸುತ್ತ ಒಂದು ತರಗತಿ

ಸಂಭಾಷಣೆಯ ಸುತ್ತ ಒಂದು ತರಗತಿ

ಮಶಿಹ್, ಅಮ್ರಿತಾ

FormatEbook
Published2019
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಇಂಗ್ಲಿಷ್ ಕಲಿಸಲು ಸಂಭಾಷಣೆ ಬರೆಯುವ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ತರಗತಿಯ ಅನುಭವವಾಗಿದೆ. ಪಠ್ಯಪುಸ್ತಕದ ಒಂದು ಪಾಠವನ್ನು ಆಧರಿಸಿ ಮಕ್ಕಳ ದೈನಂದಿನ ಆಗುಹೋಗುಗಳನ್ನು ಬರೆಯುವ, ಓದುವ ಚಟುವಟಿಕೆಯಾಗಿಸಿ ಭಾಷೆ ಕಲಿಸಿದ ಶಿಕ್ಷಕಿಯ ಬೋಧನಾ ವಿಧಾನವು ಅನುಕರಣೀಯವಾಗಿದೆ. ಮಕ್ಕಳು ಎಷ್ಟು ಆಸಕ್ತಿಯಿಂದ ಭಾಗವಹಿಸಿದರು ಮತ್ತು ಸ್ವತಃ ಶಿಕ್ಷಕಿಯೂ ಎಂತಹ ತೃಪ್ತಿ ಅನುಭವಿಸಿದರು ಎಂಬುದರ ಚಿತ್ರಣ ಇಲ್ಲಿದೆ.

More in Education

Browse all →