HomeEducation › ಮರಗಳ ಬಗ್ಗೆ ಒಂದು ಅಂತರ್-ಶಿಸ್ತೀಯ ಪಾಠ

Cover of ಮರಗಳ ಬಗ್ಗೆ ಒಂದು ಅಂತರ್-ಶಿಸ್ತೀಯ ಪಾಠ

ಮರಗಳ ಬಗ್ಗೆ ಒಂದು ಅಂತರ್-ಶಿಸ್ತೀಯ ಪಾಠ

ಅಲಿ, ಸರಿಯಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪರಿಸರ ಅಧ್ಯಯನವು ಸಾಮಾನ್ಯವಾಗಿ ಪರಿಸರದಿಂದ ದೂರದಲ್ಲಿಯೇ ಪಾಠ ಮಾಡುವ ವಿಷಯವಾಗಿ ಪರಿಗಣಿಸಲ್ಪಟ್ಟಿದೆ. ಆದರೆ, ಮಕ್ಕಳು ತಮ್ಮ ಸುತ್ತಲಿನ ಪರಿಸರವನ್ನು ಆಧಾರವಾಗಿ ಬಳಸಿ ಮೇಲಿನ ಹಂತದ ಪರಿಕಲ್ಪನೆಗಳನ್ನು ಅನ್ವೇಷಿಸಲು ಆರಂಭಿಸಿದರೆ ಸಮಗ್ರ ಕಲಿಕೆ ಸಾಧ್ಯ. ಈ ಲೇಖನವು, ಪರಿಸರ ಅಧ್ಯಯನವನ್ನು ಅಂತರ್ಶಿಸ್ತೀಯ, ಚಟುವಟಿಕೆ ಆಧಾರಿತ ಪಾಠಕ್ರಮದಲ್ಲಿ ಹೇಗೆ ಮಾಡಬಹುದು ಎಂಬ ಉದಾಹರಣೆಯನ್ನು ನೀಡುತ್ತದೆಯಲ್ಲದೆ, ಪಾಠದ ಕಾರ್ಯತಂತ್ರದಲ್ಲಿ ವಿವಿಧ ಚಟುವಟಿಕೆಗೆಳನ್ನು ಹೇಗೆ ಬಳಸಬಹುದೆಂಬುದನ್ನು ಸಹ ಅನ್ವೇಷಿಸುತ್ತದೆ. ಚಟುವಟಿಕೆ ಆಧಾರಿತ ಕಲಿಕಾ ಪದ್ಧತಿಯನ್ನು ಹೇಗೆ ವಿನ್ಯಾಸಗೊಳಿಸಬಹುದೆಂಬುದನ್ನು ಇಲ್ಲಿ ತಿಳಿಸಲಾಗಿದೆ.

More in Education

Browse all →