HomeEducation › ಟಿಎಲ್ಎಂ - ಅಡ್ಡಿಯೋ ಅನುಕೂಲವೋ ?

Cover of ಟಿಎಲ್ಎಂ - ಅಡ್ಡಿಯೋ ಅನುಕೂಲವೋ ?

ಟಿಎಲ್ಎಂ - ಅಡ್ಡಿಯೋ ಅನುಕೂಲವೋ ?

ಶುಕ್ಲಾ, ಅಂಕಿತ್

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಬೋಧನೆಯ ಸಹಾಯಕಗಳಾದ ಟಿಎಲ್ಎಂ (Teaching learning materials) ಗಳ ಕುರಿತು ಚರ್ಚಿಸುತ್ತದೆ. ಶಿಕ್ಷಕರು ಹೇಗೆ ಟಿಎಲ್ಎಂ ಗಳ ಉಪಯುಕ್ತತೆಗಳನ್ನು ಕಂಡುಕೊಂಡರು ಹಾಗೂ ಹೇಗೆ ತಮ್ಮ ಬೋಧನಾ ಕ್ರಮದಲ್ಲಿ ಅವನ್ನು ಅಳವಡಿಸಿಕೊಂಡು ಕಲಿಕೆಯನ್ನು ಸರಳಗೊಳಿಸಿದರು ಎಂಬುದನ್ನು ಉದಾಹರಣೆಯ ಸಮೇತ ಈ ಲೇಖನ ವಿವರಿಸುತ್ತದೆ. ಅಷ್ಟೇ ಅಲ್ಲದೆ ಈ ಲೇಖನ ಟಿ ಎಲ್ ಎಂ ಗಳ ಮಿತಿಗಳ ಬಗ್ಗೆಯೂ ಚರ್ಚಿಸಿ ಅವುಗಳನ್ನು ಹೇಗೆ ಸಮತೋಲಿತವಾಗಿ ಬಳಸಬೇಕು ಎಂಬುದರ ಬಗ್ಗೆಯೂ ಚರ್ಚಿಸುತ್ತದೆ.

More in Education

Browse all →