HomeEducation › ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಗೆಜೆಟ್ ಪ್ರಕಟಣೆ

Cover of ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಗೆಜೆಟ್ ಪ್ರಕಟಣೆ

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಗೆಜೆಟ್ ಪ್ರಕಟಣೆ

ಭಾರತ ಸರ್ಕಾರ,

FormatEbook
Published2009
LanguageKannada
ReadingIncluded
Full text being prepared Keep a copy ₹9
About this book
ಭಾರತ ಸರ್ಕಾರದ ಗೆಜೆಟ್ ಪ್ರಕಟಣೆ ಇದಾಗಿದ್ದು, ಕಾನೂನು ಮತ್ತು ನ್ಯಾಯ ಮಂತ್ರಾಲಯದಿಂದ ಬಿಡುಗಡೆಯಾದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಕುರಿತ ವಿವರಗಳನ್ನು ಒಳಗೊಂಡಿರುವ ದಾಖಲೆಯಾಗಿದೆ. ಸಂಸತ್ತಿನ ಈ ಕಾಯಿದೆಯು 2009ರ ಆಗಸ್ಟ್ ತಿಂಗಳ 7ರಂದು ರಾಷ್ಟçಪತಿಗಳ ಸಮ್ಮತಿ ಪಡೆಯಿತು. ಸಾರ್ವಜನಿಕರ ಮಾಹಿತಿಗಾಗಿ ಇದನ್ನು ಪ್ರಕಟಿಸಲಾಗಿರುತ್ತದೆ. 6ರಿಂದ 14ರ ವರೆಗಿನ ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಇರುವ ಕಾಯಿದೆಯ ಸಂಪೂರ್ಣ ವಿವರಗಳನ್ನು 6 ಅಧ್ಯಾಯಗಳಲ್ಲಿ ವಿವರಿಸುತ್ತದೆ.

More in Education

Browse all →