HomeEducation › ಶಿಕ್ಷಕ ತನ್ನೊಳಗನ್ನು ತಾನು ಕಂಡುಕೊಂಡಿದ್ದಾನೆಯೇ?

Cover of ಶಿಕ್ಷಕ ತನ್ನೊಳಗನ್ನು ತಾನು ಕಂಡುಕೊಂಡಿದ್ದಾನೆಯೇ?

ಶಿಕ್ಷಕ ತನ್ನೊಳಗನ್ನು ತಾನು ಕಂಡುಕೊಂಡಿದ್ದಾನೆಯೇ?

ಎಸ್., ಶಿವಕುಮಾರ್

FormatEbook
LanguageKannada
ReadingIncluded
Full text being prepared Keep a copy ₹9
About this book
"ಶೈಕ್ಷಣಿಕ ನೀತಿಗಳು ಮತ್ತು ಸಮಾಜದ ನಿರೀಕ್ಷೆಯಂತೆ ಸಮಾಜಮುಖಿ, ಚಿಂತನಶೀಲ ವ್ಯಕ್ತಿತ್ವವುಳ್ಳ ಜವಾಬ್ದಾರಿಯುತ ನಾಗರಿಕರನ್ನು ಶಾಲಾ ಪ್ರಕ್ರಿಯೆಯ ಮೂಲಕ ಸಿದ್ಧಗೊಳಿಸಬೇಕು ಎಂಬುದೇ ಶಿಕ್ಷಣದ ಆಶಯ ಎಂದು ಒಪ್ಪಿಕೊಂಡರೆ, ಅಂತಹ ವ್ಯಕ್ತಿಗಳನ್ನು ರೂಪುಗೊಳಿಸುವ ಶಿಕ್ಷಕರು ಎಂತಹವರಾಗಿರಬೇಕು ಎನ್ನುವ ಮೂಲ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಲೇಖಕರು ಪ್ರತಿಫಲನಾತ್ಮಕವಾಗಿ ಪರಿಶೋದಿಸುತ್ತಾರೆ. ತುಮಕೂರು, ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಆಯ್ದ ಶಿಕ್ಷಕರನ್ನು ಅಧ್ಯಯನಕ್ಕೆ ಒಳಪಡಿಸಿ ಅವರ ಜೊತೆ ನಡೆಸಿದ ಚರ್ಚೆಗಳು, ಶಿಕ್ಷಕರ ವಾಟ್ಸ್‍ಆಪ್ ಗುಂಪುಗಳು ಮತ್ತು ಕ್ಲಸ್ಟರ್ ಸಮಾಲೋಚನಾ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ಆಧರಿಸಿ ಶಿಕ್ಷಕರ ಅಭಿಪ್ರಾಯಗಳು ಹಾಗೂ ಆಚರಣೆಗಳಲ್ಲಿ ಕಂಡುಬರುವ ವ್ಯತಿರಿಕ್ತತೆಗಳನ್ನು ಗುರುತಿಸುವ ಮೂಲಕ ಶಿಕ್ಷಕರ ಅಸ್ಮಿತೆಯ ನೆಲೆಯನ್ನು ಕಾಣುವ ಪ್ರಯತ್ನವನ್ನು ಲೇಖನ ಮಾಡುತ್ತದೆ."

More in Education

Browse all →