Home › Education › ವಿದ್ಯಾರ್ಥಿಗಳನ್ನು ಕಲಿಕೆಯತ್ತ ತೊಡಗಿಸಲು ಅರ್ಥಪೂರ್ಣ ಮಾರ್ಗಗಳು
ವಿದ್ಯಾರ್ಥಿಗಳನ್ನು ಕಲಿಕೆಯತ್ತ ತೊಡಗಿಸಲು ಅರ್ಥಪೂರ್ಣ ಮಾರ್ಗಗಳು
Full text being prepared
Keep a copy ₹9
About this book
ಈ ಲೇಖನವು ಸಾಂಕ್ರಾಮಿಕ ಕೋವಿಡ್-19 ರ ಸಂದರ್ಭದಲ್ಲಿ, ಛತ್ತೀಸ್ಘಡ್, ಕರ್ನಾಟಕ, ರಾಜಾಸ್ಥಾನ, ಉತ್ತರಾಖಂಡದ ಎಂಟು ಅಜೀಂ ಪ್ರೇಮ್ಜಿ ಶಾಲೆಗಳಲ್ಲಿ ಶಿಕ್ಷಕರಾದ ಲೇಖಕರ ಅನುಭವವನ್ನು ಹೇಳುತ್ತದೆ. ಮೊದಲಿಗೆ ಎಲ್ಲಾ ಮಕ್ಕಳು ತಮ್ಮ ತರಗತಿಗೆ ತಕ್ಕ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯವನ್ನು ಗಳಿಸಿಕೊಳ್ಳುವಂತೆ ನೋಡಿಕೊಳ್ಳಲಾಯಿತು. ಈ ಸಾಧನೆಗೆ ಸಾಧ್ಯವಿರುವ ಎಲ್ಲಾ ಕಲಿಕಾ ಮಾದರಿಗಳನ್ನು, ಉದಾ: ಆನ್ ಲೈನ್, ಸಮುದಾಯ ತರಗತಿ, ವರ್ಕಶೀಟ್, ಉಪಯೋಗಿಸಿದರು. ಹಾಗೆಯೇ ಆಗ ಹೊರಬಂದ ಫಲಿತಾಂಶದ ವಿಶ್ಲೇಷಣೆಯು ಬಹು ಹಂತದ ಬಹು ದರ್ಜೆಗಳ ತರಗತಿಗೆ ತಕ್ಕ ಯೋಜನೆ ತಯಾರಿಸಲು ಮತ್ತು ಸಮಗ್ರ ಮಾರ್ಗ ಅನುಸರಿಸಿ ಪ್ರಾಥಮಿಕ ಸಾಕ್ಷರತೆಯನ್ನು ಬೋಧಿಸಲು ಸಹಾಯಕವಾಯಿತು. ಇಷ್ಟಲ್ಲದೆ ಲೇಖಕರು ಕೋವಿಡ್ ನಂತರವೂ ಮುಂದುವರಿಸಬಹುದಾದ ತಂತ್ರಗಳನ್ನೂ ಇಲ್ಲಿ ವಿವರಿಸುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
Icelandic Primer with Grammar, Notes and Glossary
Henry Sweet
1001 задача для умственного счета
Sergei Aleksandrovich Rachinskii