Home › Literature › ಭಾರತದಲ್ಲಿ ಮನೋವಿಜ್ಞಾನದ ಬೆಳವಣಿಗೆ
ಭಾರತದಲ್ಲಿ ಮನೋವಿಜ್ಞಾನದ ಬೆಳವಣಿಗೆ
Full text being prepared
Keep a copy $1
About this book
ಭಾರತೀಯ ಮನೋವಿಜ್ಞಾನ ಚಿಂತನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ವೇದೋಪನಿಷತ್ತುಗಳಲ್ಲಿ ಮತ್ತು ಭಗವದ್ಗೀತೆಯಲ್ಲಿ ಮನೋವಿಜ್ಞಾನದ ಕೆಲವು ಮೂಲತತ್ವಗಳನ್ನು ಗುರುತಿಸಬಹುದು. ಮುಂದೆ ಪತಂಜಲಿ, ಭರತಮುನಿ, ವಾತ್ಸಾಯನ ಮುಂತಾದ ಋಷಿ ಮುನಿಗಳ ಕೃತಿಗಳಲ್ಲಿ ಮನೋವೈಜ್ಞಾನಿಕ ಪರಿಕಲ್ಪನೆಗಳನ್ನು ಕಾಣಬಹುದು. ಭಾರತೀಯ ದರ್ಶನಗಳಲ್ಲೂ ಸಹ ಮನೋವಿಜ್ಞಾನದ ಪರಿಕಲ್ಪನೆಗಳಿವೆ. ಆದರೆ ಬ್ರಿಟಿಷರು ದೇಶವನ್ನು ಆಕ್ರಮಿಸಿದ ಮೇಲೆ ಭಾರತೀಯ ಮನೋವೈಜ್ಞಾನಿಕ ಚಿಂತನೆಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಯಿತು. ಬ್ರಿಟಿಷರು ತಮಗೆ ಅನುಕೂಲವಾಗುವಂತಹ ಶಿಕ್ಷಣವನ್ನು ಪರಿಚಯಿಸಿ ಇಲ್ಲಿನ ಸ್ಥಳೀಯ ಜ್ಞಾನವನ್ನು ಸಂಪೂರ್ಣವಾಗಿ ವಿಸ್ಮೃತಿಗೆ ಸರಿಸುವ ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಶ್ರೀಅರವಿಂದ, ತಿಲಕ್, ಎಸ್. ರಾಧಾಕೃಷ್ಣನ್ ಮುಂತಾದ ಚಿಂತಕರು ಭಾರತೀಯ ಮನೋವಿಜ್ಞಾನವನ್ನು ಪುನರುಜ್ಜೀವಿಸಿದರು. ಪಠ್ಯಕ್ರಮದಲ್ಲೂ ಅಳವಡಿಸಲು ಪ್ರಯತ್ನಿಸಿದರು. ಕಲ್ಕತಾ ವಿಶ್ವವಿದ್ಯಾಲಯದ ಬೋಜೇಂದ್ರನಾಥ ಸೀಲ್ ಅವರು ಪ್ರಪ್ರಥಮವಾಗಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಮನೋವಿಜ್ಞಾನವನ್ನು ಒಂದು ಪ್ರತ್ಯೇಕ ವಿಭಾಗವನ್ನಾಗಿ ಪ್ರಾರಂಭಿಸಿದರು. ನಂತರ ಭಾರತದ ಹಲವು ವಿಶ್ವವಿದ್ಯಾಲಯಗಳಲ್ಲಿ ಮನೋವಿಜ್ಞಾನ ವಿಭಾಗಗಳು ಪ್ರಾರಂಭವಾದವು. ವಿಶ್ವದರ್ಜೆಯ ಗುಣಮಟ್ಟದ ನಿಯತಕಾಲಿಕೆಗಳು ಹೊರಬಂದವು. ಆದಾಗ್ಯೂ ಭಾರತೀಯ ಮನೋವಿಜ್ಞಾನಕ್ಕೆ ಯೂರೋ ಅಮೆರಿಕನ್ ಚಿಂತನೆಗಳ ಪ್ರಭಾವದಿಂದ ಸಂಪೂರ್ಣವಾಗಿ ವಿಮೋಚನೆ ಹೊಂದಲು ಸಾಧ್ಯವಾಗಲಿಲ್ಲ.
More by ಜೈಪ್ರಕಾಶ್, ಇಂದಿರಾ
Browse all →ಮನೋವಿಜ್ಞಾನದ ಶಾಖೆಗಳು
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನ: ಪ್ರಾಚೀನ ಇತಿಹಾಸ
ಜೈಪ್ರಕಾಶ್, ಇಂದಿರಾ
ಅಪಸಾಮಾನ್ಯ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಔದ್ಯೋಗಿಕ - ಸಂಘಟನಾ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ
ಲೈಟ್ನರ್ ವಿಟ್ಮರ್ (1867-1956): ನೈದಾನಿಕ ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ಮನೋವಿಜ್ಞಾನದ ಆಧುನಿಕ ಇತಿಹಾಸ
ಜೈಪ್ರಕಾಶ್, ಇಂದಿರಾ
ವಿಲ್ ಹೆಲ್ಮ್ ಮ್ಯಾಕ್ಮಿಲಿಯನ್ ವುನ್ಡಟ್ (1832- 1920) ಮನೋವಿಜ್ಞಾನದ ಜನಕ
ಜೈಪ್ರಕಾಶ್, ಇಂದಿರಾ
ವಿಲಿಯಂ ಜೇಮ್ಸ್ (1842-1910)
ಜೈಪ್ರಕಾಶ್, ಇಂದಿರಾ
More in Literature
Browse all →
Gambara
Honoré de Balzac
A bankrupt heart, Vol. 2 (of 3)
Florence Marryat
La Maison Tellier
Guy de Maupassant
The Queen Pedauque
Anatole France · Jos. A. V. Stritzko
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot