Home › Education › ಆರಂಭಿಕ ಸಾಕ್ಷರತಾ ಕಾರ್ಯಕ್ರಮವೊಂದರ ಪ್ರಯಾಣ
ಆರಂಭಿಕ ಸಾಕ್ಷರತಾ ಕಾರ್ಯಕ್ರಮವೊಂದರ ಪ್ರಯಾಣ
Full text being prepared
Keep a copy ₹9
About this book
ಈ ಲೇಖನದಲ್ಲಿ ದೆಹಲಿ ಮತ್ತು ರಾಜಾಸ್ಥಾನದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರ್ಗನೈಸೇಷನ್ ಫಾರ್ ಅರ್ಲಿ ಲಿಟರರಿ ಪ್ರಮೋಷನ್ (ಆರಂಭಿಕ ಸಾಕ್ಷರತೆ ಅಭಿವೃದ್ಧಿ ಸಂಸ್ಥೆ; OELP) ಸಂಸ್ಥೆಯು ಕೈಗೊಂಡು ಯಶಸ್ವಿಯಾದ ಆರಂಭಿಕ ಸಾಕ್ಷರತಾ ಕಾರ್ಯಕ್ರಮದ ವಿವರಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಮಕ್ಕಳಲ್ಲಿ ಅರ್ಥಪೂರ್ಣವಾದ ಸಾಕ್ಷರತೆಯನ್ನು ಬೆಳೆಸಲು ಕೈಗೊಂಡ ಕ್ರಮ ಮತ್ತು ಪ್ರಕ್ರಿಯೆಗಳ ವಿವರವನ್ನು ಒಳಗೊಂಡಿರುವ ಈ ಲೇಖನವು ಸಮರ್ಪಕ ಬೋಧನೆಗೆ ಶಿಕ್ಷಕರನ್ನು ಸಿದ್ಧಗೊಳಿಸುವ ಜೊತೆಗೆ ಉಪಯುಕ್ತ ಬೋಧನಾ ಮಾದರಿಗಳ ವಿವರವನ್ನು ಚಿತ್ರಸಹಿತ ನೀಡುತ್ತದೆ. ಮಕ್ಕಳಲ್ಲಿ ಯಶಸ್ವಿ ಸಾಕ್ಷರತೆಯನ್ನು ಸಾಧಿಸುವಲ್ಲಿ ಸಮರ್ಥ ಶಿಕ್ಷಕರ ತರಬೇತುಗೊಳಿಸುವ ಅಗತ್ಯವನ್ನು ಕುರಿತು ಸಹ ಇಲ್ಲಿ ಗಮನ ಸೆಳೆಯಲಾಗಿದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
A Finnish Grammar
Charles Eliot
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack