HomeEducation › ನಿಮ್ಮ ಹಿತ್ತಲಿನ ಜೀವ ಜಗತ್ತು: ಚಟುವಟಿಕೆ ಹಾಳೆಗಳು

Cover of ನಿಮ್ಮ ಹಿತ್ತಲಿನ ಜೀವ ಜಗತ್ತು: ಚಟುವಟಿಕೆ ಹಾಳೆಗಳು

ನಿಮ್ಮ ಹಿತ್ತಲಿನ ಜೀವ ಜಗತ್ತು: ಚಟುವಟಿಕೆ ಹಾಳೆಗಳು

ಉಮ, ದಿವ್ಯ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ನಿಮ್ಮ ಹಿತ್ತಲಿನಲ್ಲೇ ಮಾಡಬಹುದಾದ ಕೆಲವು ಸರಳ ಚಟುವಟಿಕೆಗಳನ್ನು ವಿವರಿಸಲಾಗಿದೆ. ಸುಲಭವಾಗಿ ಸಿಗುವ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಲಂಟಾನ ಹೂಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಂಡದ್ದನ್ನು ಮತ್ತೆ ಪುನರಾವರ್ತಿಸಿ ನಿರ್ಣಯಕ್ಕೆ ಬರುವಂತಹ ವೈಜ್ಞಾನಿಕ ಪರೀಕ್ಷಾ ವಿಧಾನಗಳನ್ನು ಅರಿಯಲು ಇದು ನೆರವಾಗುತ್ತದೆ.

More in Education

Browse all →