HomeEducation › ವ್ಯಾವಹಾರಿಕ ಭಾಷಾಶಾಸ್ತ್ರ ಮತ್ತು ಭಾಷಾ ಕಲಿಕೆ

Cover of ವ್ಯಾವಹಾರಿಕ ಭಾಷಾಶಾಸ್ತ್ರ ಮತ್ತು ಭಾಷಾ ಕಲಿಕೆ

ವ್ಯಾವಹಾರಿಕ ಭಾಷಾಶಾಸ್ತ್ರ ಮತ್ತು ಭಾಷಾ ಕಲಿಕೆ

ಕುಮಾರ್, ಎ.ಪಿ. ಅಶ್ವಿನ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿರುವ ತ್ರಿಭಾಷಾ ಸೂತ್ರದ ವಾದಗಳನ್ನು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯವನ್ನು ಒತ್ತಿ ಹೇಳುತ್ತ ಆ ಸಮಸ್ಯೆಗಳನ್ನು ಭಾಷಾ ಬಳಕೆಯ ಸ್ವರೂಪ ಮತ್ತು ಭಾಷಾ ಕಲಿಕೆಯ ಬಗೆಗಿನ ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲಿ ಇಟ್ಟು ನೋಡಲು ಯತ್ನಿಸುತ್ತದೆ. ಮೊದಲ ಭಾಗದಲ್ಲಿ ಭಾಷಾ ಬೋಧನೆ ಮತ್ತು ನಿತ್ಯದ ಬದುಕಿನಲ್ಲಿ ನಡೆಯುವ ಭಾಷಾ ಬಳಕೆಯ ನಡುವಿನ ಸಂಬಂಧಗಳನ್ನು ಚರ್ಚಿಸಿದರೆ, ಎರಡನೆಯ ಭಾಗದಲ್ಲಿ ಲೇಖಕರು ತಮ್ಮ ವಿದ್ಯಾರ್ಥಿಗಳಿಗೆಂದು ನಡೆಸಿದ ಬರವಣಿಗೆಯ ಕೋರ್ಸಿನ ವಿವರಗಳನ್ನು ಒಳನೋಟಗಳೊಂದಿಗೆ ನಮ್ಮ ಮುಂದಿಡುತ್ತಾರೆ.

More in Education

Browse all →