Home › Education › ತ್ಯಾಜ್ಯ ವಸ್ತುಗಳಿಂದ ಬೋಧನಾ ಕಲಿಕಾ ಸಾಮಗ್ರಿ ರಚನೆ ಮತ್ತು ತರಗತಿಗಳಲ್ಲಿ ಗಣಿತ-ವಿಜ್ಞಾನ ಸಂಯೋಜನೆಗೊಳಿಸಿ ಕಲಿಸುವುದು

Cover of ತ್ಯಾಜ್ಯ ವಸ್ತುಗಳಿಂದ ಬೋಧನಾ ಕಲಿಕಾ ಸಾಮಗ್ರಿ ರಚನೆ ಮತ್ತು ತರಗತಿಗಳಲ್ಲಿ ಗಣಿತ-ವಿಜ್ಞಾನ ಸಂಯೋಜನೆಗೊಳಿಸಿ ಕಲಿಸುವುದು

ತ್ಯಾಜ್ಯ ವಸ್ತುಗಳಿಂದ ಬೋಧನಾ ಕಲಿಕಾ ಸಾಮಗ್ರಿ ರಚನೆ ಮತ್ತು ತರಗತಿಗಳಲ್ಲಿ ಗಣಿತ-ವಿಜ್ಞಾನ ಸಂಯೋಜನೆಗೊಳಿಸಿ ಕಲಿಸುವುದು

ನೌಟಿಯಾಲ್, ಹರೀಶ್

FormatEbook
Published2018
LanguageKannada
ReadingIncluded
Full text being prepared Keep a copy $1
About this book
ಈ ಲೇಖನವು ಗಣಿತ ಮತ್ತು ವಿಜ್ಞಾನವನ್ನು ಸಂಯೋಜನೆಗೊಳಿಸಿ ಕಲಿಸುವ ವಿಧಾನದ ಪರಿಕಲ್ಪನೆ, ಪ್ರಯತ್ನಗಳು ಮತ್ತು ಭಾಗಶಃ ಫಲಿತಾಂಶಗಳ ಬಗ್ಗೆ ವಿವರಿಸುತ್ತದೆ. ಗಣಿತ- ವಿಜ್ಞಾನವನ್ನು ಕಲಿಸಲು ಬಳಸುವ ಬೋಧನಾ ಕಲಿಕಾ ಸಾಮಗ್ರಿಗಳು ಆ ಎರಡೂ ವಿಷಯಗಳನ್ನು ಪೋಷಿಸುವಂತೆ ಇರಬೇಕು ಮತ್ತು ಪರಿಕಲ್ಪನೆಗಳನ್ನು ಮೂರ್ತರೂಪದಲ್ಲಿ ಮಕ್ಕಳಿಗೆ ಅರ್ಥ ಮಾಡಿಸುವಂತೆ ಇರಬೇಕು ಎಂಬ ಉದ್ದೇಶದೊಂದಿಗೆ ಈ ಲೇಖನವು ಅಂತಹ ಬೋಧನಾ ಕಲಿಕಾ ಸಾಮಗ್ರಿಗಳ ರಚನೆಯ ಕುರಿತು ಚರ್ಚಿಸುತ್ತದೆ.

More in Education

Browse all →