HomeEducation › ಮಕ್ಕಳ ಯೋಗಕ್ಷೇಮವನ್ನು ಕಾಪಾಡಲು ಶಿಕ್ಷಕರನ್ನು ಸಿದ್ಧಪಡಿಸುವುದು

Cover of ಮಕ್ಕಳ ಯೋಗಕ್ಷೇಮವನ್ನು ಕಾಪಾಡಲು ಶಿಕ್ಷಕರನ್ನು ಸಿದ್ಧಪಡಿಸುವುದು

ಮಕ್ಕಳ ಯೋಗಕ್ಷೇಮವನ್ನು ಕಾಪಾಡಲು ಶಿಕ್ಷಕರನ್ನು ಸಿದ್ಧಪಡಿಸುವುದು

ಶ್ರೀನಿವಾಸನ್, ರಾಜಶ್ರೀ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಲೇಖಕರು ಪ್ರಸ್ತುತ ಸಮಾಜದಲ್ಲಿ ಪ್ರಚಲಿತದಲ್ಲಿರುವ ಶಿಕ್ಷಣ ಪದ್ಧತಿಯು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶಗಳನ್ನು ಚರ್ಚಿಸುತ್ತ ಅದನ್ನು ಪ್ರಭಾವಿಸಬಲ್ಲ ಸುತ್ತಮುತ್ತಲಿನ ವಿಷಯಗಳೆಡೆಗೆ ಬೆಳಕು ಚೆಲ್ಲುತ್ತಾರೆ. ಮಕ್ಕಳ ಯೋಗಕ್ಷೇಮವನ್ನು ಶಿಕ್ಷಕರು ಹೇಗೆ ನಿರ್ವಹಿಸಬೇಕು ಎಂಬುದನ್ನು ಸೂಚಿಸುತ್ತಾ ಇದು ಶಿಕ್ಷಣವು ಒಳಗೊಳ್ಳುವ ಎಲ್ಲರೂ ಗಮನಹರಿಸಬೇಕಾದ ಪ್ರಮುಖ ಶೈಕ್ಷಣಿಕ ಕಾಳಜಿಯಾಗಿದೆ ಎಂಬ ಅಂಶವನ್ನು ಎತ್ತಿ ಹಿಡಿಯುತ್ತಾರೆ. ಮಕ್ಕಳ ಯೋಗಕ್ಷೇಮವನ್ನು ಒಳಗೊಂಡ ಶಿಕ್ಷಕರ ಶಿಕ್ಷಣದ ಬೋಧನಾವಿಧಾನವನ್ನು ಪ್ರತಿಪಾದಿಸುತ್ತ ಮಕ್ಕಳನ್ನು ಕೇಳುವುದು, ಸಂಘರ್ಷ ನಿರ್ವಹಣೆ, ತಾರತಮ್ಯ, ಸುಳ್ಳು ಸುದ್ದಿ, ಇತ್ಯಾದಿಗಳ ನಿರ್ವಹಣೆಯ ಕುರಿತು ವಿದಾರ್ಥಿ ಶಿಕ್ಷಕರಿಗೆ ಕಿವಿಮಾತನ್ನು ಹೇಳುತ್ತಾರೆ.

More in Education

Browse all →