HomeEducation › ಮತ್ತವರು ದೀರ್ಘವಾಗಿ ಉಸಿರನ್ನೆಳೆದರು!

Cover of ಮತ್ತವರು ದೀರ್ಘವಾಗಿ ಉಸಿರನ್ನೆಳೆದರು!

ಮತ್ತವರು ದೀರ್ಘವಾಗಿ ಉಸಿರನ್ನೆಳೆದರು!

ಶಾ, ಮ್ರಿನಲ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು, 'ನಾವು ಹೇಗೆ ಉಸಿರಾಡುತ್ತೇವೆ' ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದಕ್ಕೆ ಬೋಧಕರೊಬ್ಬರು ನೆರವಾದ ಅನುಭವದ ನಿರೂಪಣೆ. ಮಾಹಿತಿಯನ್ನು ಕೊಡುವುದರ ಬದಲಾಗಿ, ಬೋಧಕರು ಪ್ರಶ್ನೆಗಳನ್ನು ಕೇಳಿ, ವಿದ್ಯಾರ್ಥಿಗಳನ್ನು ಉತ್ತರಿಸಲು ಉತ್ತೇಜಿಸುತ್ತಾರೆ. ಈ ರೀತಿಯ ಬೋಧನೆಯು, ಅವರ ಅನುಭವದಲ್ಲಿ, ಬೋಧಕರೊಂದಿಗೆ ಮತ್ತು ವಿದ್ಯಾರ್ಥಿಗಳ ನಡುವೆ, ಸಾಕಷ್ಟು ಆರೋಗ್ಯಕರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ತರಗತಿಯಲ್ಲಿ ಕುತೂಹಲಕಾರೀ ಚರ್ಚೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಬೋಧಕರು ಹೇಗೆ ನೆರವಾಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

More in Education

Browse all →