Home › Education › ಬಕೆಟ್ಟಿನಲ್ಲಿ ಸಮುದ್ರ: ತರಗತಿಯಲ್ಲಿನ ಕಥೆ
ಬಕೆಟ್ಟಿನಲ್ಲಿ ಸಮುದ್ರ: ತರಗತಿಯಲ್ಲಿನ ಕಥೆ
Full text being prepared
Keep a copy ₹9
About this book
ಪ್ರಸ್ತುತ ಲೇಖನದಲ್ಲಿ ಲೇಖಕರು ಪ್ರಾಥಮಿಕ ಶಾಲಾ ಮಕ್ಕಳ ಭಾಷಾ ಕೌಶಲ್ಯಗಳ ಬೆಳವಣಿಗೆಯಲ್ಲಿ ಮಕ್ಕಳ ಸಾಹಿತ್ಯದ ಮಹತ್ವವನ್ನು ವಿವರಿಸುತ್ತಾರೆ. ಇಂದಿನ ಮಕ್ಕಳ ಸಾಹಿತ್ಯವು ವೈವಿಧ್ಯತೆಯಿಂದ ಕೂಡಿದ್ದು, ಸಾಮಾಜಿಕ, ಆರ್ಥಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ ಎನ್ನುತ್ತಾರೆ. ತರಗತಿಯ ಬೋಧನಾ ಪ್ರಕ್ರಿಯೆಯಲ್ಲಿ ಯಾವುದೇ ಸಾಹಿತ್ಯ ಅಥವಾ ಇತರ ಪುಸ್ತಕವನ್ನು ಸೇರಿಸಿದರೆ, ಅದು ಭಾಷಾ ಕೌಶಲಗಳ ಬೆಳವಣಿಗೆಗೆ ಮಾತ್ರವಲ್ಲದೆ ಇತರ ವಿಷಯಗಳಲ್ಲಿ ಅಂತರ್ಗತವಾಗಿರುವ ಕೌಶಲ್ಯಗಳ ಬೆಳವಣಿಗೆಗೆ ಸಹ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದು ಲೇಖಕರ ಅಭಿಪ್ರಾಯ. ಸೋನುವಿನ ಬಕೆಟ್ಟು ಪದ್ಯಗಳಲ್ಲಿ ಒದಗಿಸಲಾದ ಸನ್ನಿವೇಶಗಳು, ಘಟನೆಗಳು ಮತ್ತು ಪಾತ್ರಗಳನ್ನು ಬಳಸಿಕೊಂಡು ತರಗತಿಯಲ್ಲಿ ಪರಿಸರ ಅಧ್ಯಯನ (ಇವಿಎಸ್) ವಿಷಯವನ್ನು ಹೇಗೆ ಮಕ್ಕಳಿಗೆ ಮನದಟ್ಟು ಮಾಡಿಸಬಹುದು ಎಂಬುದನ್ನು ಲೇಖಕರು ವಿವರಿಸುತ್ತಾರೆ. ಚಟುವಟಿಕೆಗಳ ಮೂಲಕ ಪರಿಸರ ವಿಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಲಿಸುವ ವಿಧಾನಗಳನ್ನೂ ಚರ್ಚಿಸುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver