HomeEducation › ಶಾಲೆಗಳಲ್ಲಿ ಭಾಷಾ ಕಲಿಕೆಯ ಸಾಧ್ಯತೆಗಳು: ಕನ್ನಡ ಆತ್ಮಕಥೆಗಳು ಕಂಡಂತೆ

Cover of ಶಾಲೆಗಳಲ್ಲಿ ಭಾಷಾ ಕಲಿಕೆಯ ಸಾಧ್ಯತೆಗಳು: ಕನ್ನಡ ಆತ್ಮಕಥೆಗಳು ಕಂಡಂತೆ

ಶಾಲೆಗಳಲ್ಲಿ ಭಾಷಾ ಕಲಿಕೆಯ ಸಾಧ್ಯತೆಗಳು: ಕನ್ನಡ ಆತ್ಮಕಥೆಗಳು ಕಂಡಂತೆ

ಕಾಮತ್, ಅಶೋಕ

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಕನ್ನಡ ಆತ್ಮಕಥನಗಳಲ್ಲಿ ವ್ಯಕ್ತವಾಗುವ ಭಾಷಾ ಕಲಿಕೆಯ ಬಗ್ಗೆ ಸಮಾಜದಲ್ಲಿ ನೆಲೆಗೊಂಡಿರುವ ಮನೋಭಾವನೆ , ನಂಬಿಕೆಗಳು ಮತ್ತು ಅವುಗಳ ಹಿಂದಿನ ಕಾರಣಗಳ ಅಧ್ಯಯನ ಹಾಗು ಪರಿಶೋಧನೆಯ ಬಗ್ಗೆ ಬೆಳಕು ಚೆಲ್ಲುತ್ತದೆ . ಕಾಲ ಬದಲಾಗುತ್ತ ಹೋದಂತೆ , ಶಿಕ್ಷಣ ನೀತಿಗಳು, ವಿದ್ಯಾರ್ಥಿ ಶಿಕ್ಷಕರ ಸಂಬಂಧ ಹಾಗು ಅಪೇಕ್ಷೆಗಳು ವಿಕಸಿತಗೊಳ್ಳುತ್ತ ಹೋಗುತ್ತವೆ. ಮಾತೃಭಾಷಾ ಶಿಕ್ಷಣದ ಬಗ್ಗೆ , ಅದನ್ನು ಕಲಿಯಲು ಅನುವು ಮಾಡಿಕೊಡುವ ಸಾಂಸ್ಕೃತಿಕ ಅಂಶಗಳ ಬಗ್ಗೆ ,ಎರಡನೇ ಭಾಷೆಯಾಗಿ ಇಂಗ್ಲೀಷ್ ಅನ್ನು ಕಲಿಯುವ ವಿವಿಧ ಕ್ರಮಗಳ ಬಗ್ಗೆ , ಚೇತೋಹಾರಿಯಾದ ಶಿಶು ಸಾಹಿತ್ಯವನ್ನು ಬೆಳೆಸಿ ಉಳಿಸುವುದರ ಬಗ್ಗೆ ಕನ್ನಡದ - ಕನ್ನಡೇತರ ಸಾಹಿತ್ಯಲೋಕದ ದಿಗ್ಗಜರ ಆತ್ಮಕಥೆಯಲ್ಲಿ ಬರುವ ಹಲವಾರು ಅಂಶಗಳನ್ನು ಎತ್ತಿ ಹಿಡಿಯಲಾಗಿದೆ.

More in Education

Browse all →