HomeEducation › ಪುಸ್ತಕ ವಿಮರ್ಶೆ

Cover of ಪುಸ್ತಕ ವಿಮರ್ಶೆ

ಪುಸ್ತಕ ವಿಮರ್ಶೆ

ಎಸ್, ಆನಂದಲಕ್ಷ್ಮಿ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಇದು ಒಂದು ಪುಸ್ತಕ ಪರಿಚಯ ಮಾಡಿಕೊಡುವ ಲೇಖನವಾಗಿದೆ. ಈ ಪುಸ್ತಕವು ಶಿಕ್ಷಣದ ಕುರಿತು ಲಭ್ಯವಿರುವ ಗ್ರಂಥಗಳ ಪಾಲಿಗೆ ಅನನ್ಯವಾದ ಕೊಡುಗೆಯನ್ನು ನೀಡಿದೆ. ಶಾಲೆಯಲ್ಲಿ ತಲೆದೋರುವ ಅನೇಕ ಪ್ರಶ್ನೆಗಳನ್ನು ಇದು ಮುಂದಿಡುತ್ತದೆ. ಈ ಎಲ್ಲಾ ಕಥನಗಳು ಕಲ್ಪಿತ ಕಥಾ ಸಾಹಿತ್ಯದ ರೂಪದಲ್ಲಿದ್ದರೂ ನೈಜ ಬದುಕಿನ ಪ್ರತಿರೂಪವಾಗಿವೆ.

More in Education

Browse all →