Home › Education › ಸವಾಲಿನ ಪ್ರದೇಶಗಳಲ್ಲಿ ಶಿಕ್ಷಣ ನೀತಿಗಳು
ಸವಾಲಿನ ಪ್ರದೇಶಗಳಲ್ಲಿ ಶಿಕ್ಷಣ ನೀತಿಗಳು
Full text being prepared
Keep a copy ₹9
About this book
ಮಕ್ಕಳ ಕಲಿಕಾ ಫಲಿತಾಂಶದ ಮೇಲೆ ಶಾಲೆಗಳು ಮುಚ್ಚಿರುವುದರ ಪರಿಣಾಮ ಮತ್ತು ಅದರ ಸವಾಲಿನ ಬಗ್ಗೆ ಈ ಲೇಖನವು ಬೆಳಕು ಚೆಲ್ಲುತ್ತದೆ. ಉತ್ತರಕಾಶಿ, ಬಾರ್ಮೇರ್ ಮತ್ತು ದಾಂತೇವಾಡದ ಶಾಲೆಗಳ ಅವಲೋಕನ ಮಾಡಿ ನಡೆಸಿದ ಅಧ್ಯಯನವನ್ನು ಆಧರಿಸಿ ಇಲ್ಲಿ ಚರ್ಚಿಸಲಾಗಿದೆ. ಉತ್ತರಾಂಖಡ್‌ನ ನೈಸರ್ಗಿಕ ವಿಪತ್ತುಗಳು (ಕ್ಷಿಪ್ರ ಪ್ರವಾಹಗಳು, ಭೂಕುಸಿತ, ಮೇಘಸ್ಫೋಟ), ಬಾರ್ಮೇರ್‌ನ ಭೌತಿಕ ಸ್ಥಿತಿಗತಿ, ಜೀವನ ಮತ್ತು ಶಿಕ್ಷಣ ನೀತಿ ಹಾಗು ದಾಂತೇವಾಡದ ಶಸ್ತ್ರಾಸ್ತ್ರ ಸಂಘರ್ಷಗಳು ಮಕ್ಕಳ ಕಲಿಕಾ ಫಲಿತಾಂಶದ ದೃಷ್ಟಿಯಲ್ಲಿ ಭಾರೀ ಸವಾಲುಗಳಾಗಿರುವುದನ್ನು ಈ ಅಧ್ಯಯನದಲ್ಲಿ ಗಮನಿಸಲಾಗಿದೆ. ಈ ಪ್ರದೇಶಗಳಲ್ಲಿ ಇಂತಹ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ನೀತಿ ಉಪಕ್ರಮಗಳು ಮತ್ತು ಅದರಲ್ಲಿರುವ ಸವಾಲುಗಳನ್ನು ಕೂಡಾ ಈ ಲೇಖನದಲ್ಲಿ ಚರ್ಚಿಸಲಾಗಿದೆ.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong