Home › Education › ನೀತಿಯಿಂದ ಅಭ್ಯಾಸದವರೆಗೆ: ಉತ್ತರಾಖಂಡದ ಒಂದು ಕತೆ
ನೀತಿಯಿಂದ ಅಭ್ಯಾಸದವರೆಗೆ: ಉತ್ತರಾಖಂಡದ ಒಂದು ಕತೆ
Full text being prepared
Keep a copy ₹9
About this book
ಶಾಲಾ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವಾಗಲೆಲ್ಲಾ ಜನರ ಆಕ್ಷೇಪಗಳು ಶಿಕ್ಷಕ-ಕೇಂದ್ರಿತವಾಗಿರುತ್ತವೆ ಇಲ್ಲವೇ ಸರ್ಕಾರದ ವಿರುದ್ಧ ಇರುತ್ತವೆ. ಶೈಕ್ಷಣಿಕ ಸುಧಾರಣೆಯ ಬಗ್ಗೆ ಮಾತನಾಡುವಾಗ ಈ ಕ್ಷೇತ್ರದ ಸವಾಲುಗಳನ್ನು ನಾವು ಆಗಾಗ ಅಲಕ್ಷಿಸುತ್ತೇವೆ. ವಾಸ್ತವವಾಗಿ, ಔಪಚಾರಿಕ ಶಾಲಾ ವ್ಯವಸ್ಥೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವವರು ಶಿಕ್ಷಕರು. ಇದನ್ನು ಮನಗಂಡ ಉತ್ತರಾಖಂಡ ಸರ್ಕಾರ, ಶಿಕ್ಷಕರ ಬುನಾದಿ ತರಬೇತಿ ಪ್ರಮಾಣಪತ್ರ ಕೋರ್ಸ್ನಲ್ಲಿ ಅಭೂತಪೂರ್ವ ಸುಧಾರಣೆ ತಂದು ಭಾರಿ ಯಶಸ್ಸು ಕಾಣುವ ಮೂಲಕ ಇತಿಹಾಸ ಸೃಷ್ಟಿಸಿತು. ಈ ಲೇಖನ ಆ ಇಡೀ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver