HomeEducation › ಆಲೋಚನೆಗಳು ಮತ್ತು ವಿಚಾರಗಳನ್ನು ನೆಲೆಗೊಳಿಸುವುದು

Cover of ಆಲೋಚನೆಗಳು ಮತ್ತು ವಿಚಾರಗಳನ್ನು ನೆಲೆಗೊಳಿಸುವುದು

ಆಲೋಚನೆಗಳು ಮತ್ತು ವಿಚಾರಗಳನ್ನು ನೆಲೆಗೊಳಿಸುವುದು

ಅಂಗಡಿಕಿ, ಅನಿಲ್‌

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಲೇಖಕರು ಇಲ್ಲಿ ತರಗತಿ ಕೋಣೆಯ ಸುಗಮಕಾರರಾಗಿ ಶಿಕ್ಷಕರು ಹೊಂದಿರುವ ಪಾತ್ರವನ್ನು ವಿವರಿಸುವುದಕ್ಕಾಗಿ ತಮ್ಮ ಅನುಭವವನ್ನೇ ಬಳಸಿಕೊಂಡಿದ್ದಾರೆ. ತರಗತಿ ನಡೆಸುವಾಗ ಎದುರಾಗುವ ಸವಾಲುಗಳನ್ನು ಮೀರಲು ಮಾಡಬೇಕಾದ ಯತ್ನಗಳು, ಮುಕ್ತ ಮತ್ತು ಭಯರಹಿತ ಪರಿಸರವನ್ನು ತರಗತಿಯಲ್ಲಿ ರೂಪಿಸುವುದು, ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು – ಇತ್ಯಾದಿ ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಪ್ರಯತ್ನಗಳನ್ನು ಸರಿಯಾಗಿ ದಾಖಲೀಕರಣಗೊಳಿಸಬೇಕು ಎನ್ನುವ ಮನವಿಯನ್ನೂ ಲೇಖಕರು ಇಲ್ಲಿ ಮಾಡಿದ್ದಾರೆ.

More in Education

Browse all →