HomeEducation › ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳನ್ನು ರೂಪಿಸುವ ಸಾಧನಗಳಾಗಿ ಪಠ್ಯಪುಸ್ತಕಗಳು: ಒಂದು ದೃಷ್ಟಿಕೋನ

Cover of ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳನ್ನು ರೂಪಿಸುವ ಸಾಧನಗಳಾಗಿ ಪಠ್ಯಪುಸ್ತಕಗಳು: ಒಂದು ದೃಷ್ಟಿಕೋನ

ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳನ್ನು ರೂಪಿಸುವ ಸಾಧನಗಳಾಗಿ ಪಠ್ಯಪುಸ್ತಕಗಳು: ಒಂದು ದೃಷ್ಟಿಕೋನ

ಟಿ, ರಾಜರಾಜೇಶ್ವರಿ

FormatEbook
Published2019
LanguageKannada
ReadingIncluded
Full text being prepared Keep a copy ₹9
About this book
ತರಗತಿಕೋಣೆಗಳಲ್ಲಿ ಪಠ್ಯಪುಸ್ತಕಗಳನ್ನು ಒಂದು ಬೋಧನಾ-ಕಲಿಕಾ ಸಾಮಗ್ರಿಯಂತೆ ಬಳಸುವುದರ ಪರಿಣಾಮಗಳನ್ನು ಈ ಲೇಖನವು ಶೋಧಿಸುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಸಂಬಂಧಗಳನ್ನು ಬೆಳೆಸುವ ದೃಷ್ಟಿಯಿಂದ ಪಠ್ಯಪುಸ್ತಕಗಳ ವಿನ್ಯಾಸ ಹಾಗೂ ಬಳಕೆಯು ಏನಾದರೂ ಪ್ರಯೋಜನಕ್ಕೆ ಬರುತ್ತದೆಯೆ ಎನ್ನುವುದನ್ನು ಈ ಲೇಖನವು ಅರ್ಥಮಾಡಿಕೊಳ್ಳಲು ಬಯಸುತ್ತದೆ.

More in Education

Browse all →