Home › Education › ಸ್ಥಳ ಆಧಾರಿತ ವಿಜ್ಞಾನ ಕಲಿಕೆ: ಸಮಗ್ರತೆಯ ಅನುಭವಗಳು
ಸ್ಥಳ ಆಧಾರಿತ ವಿಜ್ಞಾನ ಕಲಿಕೆ: ಸಮಗ್ರತೆಯ ಅನುಭವಗಳು
Full text being prepared
Keep a copy ₹9
About this book
ಈ ಲೇಖನವು ತಮಿಳುನಾಡಿನ ಮರುದಮ್ ಎಂಬಲ್ಲಿ ಒಂದು ಸರ್ಕಾರೇತರ ದತ್ತಿ ಸಂಸ್ಥೆಯಿಂದ ನಡೆಯುವ ಕೃಷಿ ಶಾಲೆಯ ಬಗ್ಗೆ ಇದೆ. ಆ ಶಾಲೆಯ ಸ್ಥಾಪನೆಯ ಹಿಂದಿನ ಉದ್ದೇಶ ಮತ್ತು ಅದು ಮಕ್ಕಳನ್ನು ವಿಜ್ಞಾನ ಕಲಿಕೆಯತ್ತ ಕರೆದುಕೊಂಡು ಹೋಗುವ ಪಯಣವನ್ನು ವಿವರಿಸುತ್ತದೆ. ಮಕ್ಕಳ ಕುತೂಹಲವನ್ನು ತಣಿಸುವ ಅನೇಕ ತಾಣಗಳು ಆ ಶಾಲೆಯ ಭೂಪ್ರದೇಶದಲ್ಲಿವೆ. ಮಕ್ಕಳು ತಾವಾಗಿಯೇ ವಿಜ್ಞಾನವನ್ನು ಅನ್ವೇಷಿಸುವಂತಹ ವಾತಾವರಣ ಸೃಸ್ಟಿಸಬೇಕೆನ್ನುವುದು ಲೇಖಕರ ನಿಲುವು.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver