HomeEducation › ಪೋಸ್ಟರ್‌: ಅನ್ವೇಷಿಸಿ- ಮೃತ ದೇಹಗಳ ಜೀವಿ-ಪರಿಸರ ವ್ಯವಸ್ಥೆ

Cover of ಪೋಸ್ಟರ್‌: ಅನ್ವೇಷಿಸಿ- ಮೃತ ದೇಹಗಳ ಜೀವಿ-ಪರಿಸರ ವ್ಯವಸ್ಥೆ

ಪೋಸ್ಟರ್‌: ಅನ್ವೇಷಿಸಿ- ಮೃತ ದೇಹಗಳ ಜೀವಿ-ಪರಿಸರ ವ್ಯವಸ್ಥೆ

ಅಯ್ಯರ್‌, ಗೀತಾ

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ರಸ್ತೆಯಲ್ಲಿ ಜಾನುವಾರೊಂದು ಸತ್ತಾಗ ಅದರ ದೇಹವು ಒಂದು ಜೀವಿ ಪರಿಸರ ವ್ಯವಸ್ಥೆಯಾಗಿ ಬದಲಾಗುತ್ತದೆ. ಅದಕ್ಕೆ ಪೋಷಕ ಶಕ್ತಿಯೆಂದರೆ ಕೊಳೆಯುವ ಪ್ರಕ್ರಿಯೆ. ಸಮುದ್ರದಲ್ಲಿ ಮೃತದೇಹಗಳ ಕೊಳೆಯುವಿಕೆಗೆ ಇರುವ ಹೆಸರು-ವೇಲ್ ಫಾಲ್. ಅದು ಸಮುದ್ರದ ಆಳದಲ್ಲಿರುವ ಅಕಶೇರುಕಗಳಿಗೆ ಹಾಗೂ ಸೂಕ್ಷ್ಮಾಣುಜೀವಿಗಳಿಗೆ ಹಬ್ಬದೂಟ ಒದಗಿಸುತ್ತದೆ.

More in Education

Browse all →