HomeEducation › ಆನ್‌ಲೈನ್‌ ಮೂಲಕ ಶಿಕ್ಷಕರ ವಿಕಾಸ: ಹೊಸ ಸಾಧ್ಯತೆಗಳ ಹುಡುಕಾಟ

Cover of ಆನ್‌ಲೈನ್‌ ಮೂಲಕ ಶಿಕ್ಷಕರ ವಿಕಾಸ: ಹೊಸ ಸಾಧ್ಯತೆಗಳ ಹುಡುಕಾಟ

ಆನ್‌ಲೈನ್‌ ಮೂಲಕ ಶಿಕ್ಷಕರ ವಿಕಾಸ: ಹೊಸ ಸಾಧ್ಯತೆಗಳ ಹುಡುಕಾಟ

ರಾಜನಾಳ್, ಶ್ರೀಧರ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಸಾಂಕ್ರಾಮಿಕದ ಸಂದರ್ಭದಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳುತ್ತ ನಿರಂತರ ಕಲಿಕೆಗಾಗಿ ಶಿಕ್ಷಕರ ಜೊತೆಗೆ ನಿಯಮಿತ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಎಷ್ಟು ಮಹತ್ವದ್ದು ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಈ ನಿಟ್ಟಿನಲ್ಲಿ ಆನ್‌ಲೈನ್‌ ಸಂಪನ್ಮೂಲಗಳು ಅತ್ಯಗತ್ಯವಾಗಿದ್ದು, ಶಿಕ್ಷಕರಿಗೆ ಸುಲಭದಲ್ಲಿ ಲಭ್ಯವಾಗುವಂತೆ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಜೊತೆಗೆ ಈ ನಿಟ್ಟಿನಲ್ಲಿ ಭವಿಷ್ಯದ ರೂಪುರೇಷೆಯ ಮುಖ್ಯ ಅಂಶಗಳನ್ನೂ ಇಲ್ಲಿ ವಿವರಿಸಲಾಗಿದೆ.

More in Education

Browse all →