Home › Education › ಕತೆಗಳ ಮೂಲಕ ವಿಜ್ಞಾನವನ್ನು ಮಾನವೀಯಗೊಳಿಸುವುದು
ಕತೆಗಳ ಮೂಲಕ ವಿಜ್ಞಾನವನ್ನು ಮಾನವೀಯಗೊಳಿಸುವುದು
Full text being prepared
Keep a copy ₹9
About this book
ವಿಜ್ಞಾನದ ತರಗತಿಯಲ್ಲಿ ವೈಜ್ಞಾನಿಕ ಪರಿಕಲ್ಪನೆಗಳನ್ನು ವಿವರಿಸುವಾಗ ಕತೆಗಳನ್ನು ಬಳಸಿಕೊಳ್ಳುವುದರಿಂದ ಬಳಸಿಕೊಳ್ಳುವುದರಿಂದ ಮಕ್ಕಳು ಮತ್ತು ಶಿಕ್ಷಕರು ಇಬ್ಬರಿಗೂ ಲಾಭವಾಗುತ್ತದೆ ಎನ್ನುವುದನ್ನು ಈ ಲೇಖನವು ನಿದರ್ಶಿಸುತ್ತದೆ. ವಿಜ್ಞಾನಿಗಳು ಆ ಪರಿಕಲ್ಪನೆಯನ್ನು ಹೇಗೆ ರೂಪಿಸಿದರು ಎನ್ನುವುದನ್ನು ಕುರಿತ ಕತೆ, ಅಥವಾ ಮೊಟ್ಟ ಮೊದಲು ಕಂಡುಹಿಡಿದಾಗಿನ ಅನುಭವವನ್ನು ಮರುಕಲ್ಪಿಸಿಕೊಳ್ಳುವುದು ಮೊದಲಾದ ಚಟುವಟಿಕೆಗಳು ವಿಜ್ಞಾನವನ್ನು ಮಾನವೀಯಗೊಳಿಸುವುದರಿಂದ ಮಕ್ಕಳಲ್ಲಿ ಹೇಗೆ ವೈಜ್ಞಾನಿಕ ಪರಿಕಲ್ಪನೆಗಳನ್ನು ಕುರಿತ ವೈಜ್ಞಾನಿಕ ಕುತೂಹಲವು ಕೆರಳುತ್ತದೆ ಎಂದು ಈ ಲೇಖನವು ಚರ್ಚಿಸುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver