Home › Education › ಸಮಾಜ ವಿಜ್ಞಾನ ಪಠ್ಯಪುಸ್ತಕಗಳು : ಮನೋಧೋರಣೆಯನ್ನು ಬದಲಾಯಿಸುತ್ತಿವೆಯೇ?
ಸಮಾಜ ವಿಜ್ಞಾನ ಪಠ್ಯಪುಸ್ತಕಗಳು : ಮನೋಧೋರಣೆಯನ್ನು ಬದಲಾಯಿಸುತ್ತಿವೆಯೇ?
Full text being prepared
Keep a copy $1
About this book
ಸಮಾಜ ವಿಜ್ಞಾನವು ಒಟ್ಟಾರೆ ಪಠ್ಯಕ್ರಮದ ಒಂದು ಭಾಗವಾಗಿದ್ದರೂ ಅದು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮವು ಅಗಾಧವಾದದ್ದು, ಸಾಮಾಜಿಕ ಮನೋಧೋರಣೆಯನ್ನು ರೂಪಿಸುವಂಥದ್ದು. ಆದ್ದರಿಂದ ಈ ವಿಷಯವನ್ನು ಬೋಧಿಸುವ ಕ್ರಿಯೆಯು ಪ್ರಜಾತಂತ್ರಾತ್ಮಕ ವಾತಾವರಣದಲ್ಲಿ ನಡೆಯಬೇಕಾಗಿದ್ದು ಇದಕ್ಕಾಗಿ ಶಿಕ್ಷಕರಿಗೆ ಮರುಶಿಕ್ಷಣದ ಅಗತ್ಯವಿದೆ. ತರಗತಿಯಲ್ಲಿ ಪೂರ್ವಗ್ರಹಗಳ ಬದಲಿಗೆ ಪ್ರಜಾತಾಂತ್ರಿಕ ಮೌಲ್ಯಗಳು ಪ್ರಬಲವಾಗಿ ಕೆಲಸ ಮಾಡಬೇಕು. ಪಠ್ಯಕ್ರಮದ ಆಯ್ಕೆ, ನಿರೂಪಣೆ ಮತ್ತು ಬೋಧನಾಕ್ರಮಗಳ ವಿಷಯದಲ್ಲಿ ಸರ್ಕಾರವು ಜಾಗರೂಕತೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ತರಗತಿಯಲ್ಲಿನ ಕಲಿಕೆಯು ಮಗುವಿನ ಬಾಹ್ಯ ಪರಿಸರದಲ್ಲಿನ ಅನುಭವಗಳಿಗೆ ಪೂರಕವಾಗಿರಬೇಕು ಎನ್ನುವುದನ್ನು ಈ ಲೇಖನವು ಸವಿಸ್ತಾರವಾಗಿ ವಿವರಿಸುತ್ತದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske